ಕೆಟ್ಟ ಅಪಶಕುನಗಳಿಂದ ಪಾರಾಗುವ ತಂತ್ರ

7:00 AM, Sunday, July 5th, 2020
Share
1 Star2 Stars3 Stars4 Stars5 Stars
(No Ratings Yet)
Loading...

jyotishyamಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ಪದೇ ಪದೇ ನಿಮ್ಮ ಮನೆಯಲ್ಲಿ ಅಶಾಂತಿ ಹಾಗೂ ಕೆಲವು ಅಡೆತಡೆಗಳು ಎದುರಾಗುತ್ತಿರ ಬಹುದು. ಕೆಲವು ಕೆಟ್ಟ ಶಕುನ ಗಳಿಂದ ನಿಮ್ಮ ಮಾನಸಿಕ ಸ್ವಾಸ್ತ್ಯವು ಕೂಡ ಹಾಳಾಗಿರಬಹುದು.

ಇಂತಹ ಸಮಸ್ಯೆಗಳು ನಿಮಗೆ ಬೇಸರ ತರಿಸುತ್ತದೆ ಹಾಗೂ ಇದರ ಘಟನೆಗಳು ಸಹ ದೊಡ್ಡಮಟ್ಟದ ಸಮಸ್ಯೆ ತಂದೊಡ್ಡಬಹುದಾದ ಸಾಧ್ಯತೆ ಇರುತ್ತದೆ. ಇಂತಹ ವಿಲಕ್ಷಣಗಳು ಹೆಚ್ಚಾಗಿ ಕಂಡುಬರುವುದು ಮನೆಯ ಮೇಲಿನ ಕೆಲವು ಪ್ರಯೋಗ ದೋಷಗಳಿಂದ ಅಥವಾ ಮಾಂತ್ರಿಕ ರೀತಿಯಾದಂತಹ ಸಮಸ್ಯೆಗಳಿಂದ ಸಾಧ್ಯತೆ ಇರುತ್ತದೆ ಆದಷ್ಟು ಇದನ್ನು ತಡೆಗಟ್ಟುವುದು ಮುಖ್ಯ.

ಪರಿಹಾರ ತಂತ್ರ:
ಮನೆಯ ಯಾವುದಾದರೂ ಮೂಲೆಯಲ್ಲಿ ಗೋ ಜನ್ಯ ಸಗಣಿಯನ್ನು ಪ್ರತಿದಿನ ಸುಡುವುದು ಹಾಗೂ ಬೇವಿನ ಮರದ ಎಲೆಯನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು ಹಾಗೂ ವಾರಕ್ಕೊಮ್ಮೆ ಇದನ್ನು ಬದಲಾಯಿಸಬೇಕು ಇದರಿಂದ ಇಂತಹ ಸಮಸ್ಯೆಗಳು ಪರಿಹಾರವಾಗುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English