ನಿಮ್ಮಇಷ್ಟದ ಸಂಗಾತಿ ಪಡೆಯುವ ಸುಲಭ ಪರಿಹಾರ ತಂತ್ರ

7:00 AM, Friday, July 10th, 2020
Share
1 Star2 Stars3 Stars4 Stars5 Stars
(No Ratings Yet)
Loading...

jyotishyam ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ನೀವು ನಿಮ್ಮ ಇಷ್ಟದ ಸಂಗಾತಿಯನ್ನು ಪಡೆಯಲು ಬಯಸುವಿರಿ. ಆದರೆ ಅನಿವಾರ್ಯ ಕಾರಣಗಳಿಂದ ಅಥವಾ ಪರರ ವಿರೋಧ ಗಳಿಂದ ನಿಮ್ಮ ಇಷ್ಟಾರ್ಥವು ಕನಸಾಗಿ ಉಳಿಯುತ್ತದೆ.

ಮಾಡಿದ ಪ್ರೇಮ ಅಥವಾ ಮನಸ್ಸಿನ ಬಯಕೆಯನ್ನು ಪಡೆಯಲು ಬಯಸುವುದು ಸಹಜ ಆದರೆ ನಿಮ್ಮ ಮನೋ ಬಯಕೆಯಲ್ಲಿ ಕೆಲವರ ಹಸ್ತಕ್ಷೇಪ ಅಥವಾ ನಿಮ್ಮಲ್ಲಿನ ಆಕರ್ಷಣೆ ಕೊರತೆಯಿಂದಾಗಿ ಈಡೇರದಿರಬಹುದು.

ನಿಮ್ಮ ಜೀವನದ ಸಂಗಾತಿಯನ್ನು ನೀವು ಆಯ್ಕೆ ಮಾಡಿಕೊಂಡು ಅವರ ಜೊತೆ ನಡಿಯುವ ಹೆಜ್ಜೆಯು ನಿಮ್ಮ ಗೆಲುವಿಗೆ ಪ್ರೇರಣೆ ನಿಡುತ್ತದೆ. ಮನದಲ್ಲಿ ಬಯಕೆ ತುಂಬಿದ್ದರು ಅದನ್ನು ಈಡೇರಿಸಿಕೊಳ್ಳದೇ ಹತಾಶೆ ಹೊಂದ್ದಿದ್ದರೆ ನಿಮಗೆ ಬೇರೆ ಕಾರ್ಯಗಳಲ್ಲಿ ಆಸಕ್ತಿ ಬರುವುದಿಲ್ಲ, ಇದರಿಂದ ಖಿನ್ನತೆಯು ಸಹ ಅನುಭವಿಸುವಿರಿ.

ಇಂತಹ ಸಮಸ್ಯೆಗಳಿಂದ ನೀವು ಹತಾಶೆ ಅನುಭವಿಸುತ್ತಿದ್ದರೆ
ಅಥವಾ ನಿಮಗೆ ಗೆಲುವಿನ ಅವಶ್ಯಕತೆ ಇದ್ದರೆ ಈ ಪರಿಹಾರ ಮಾಡಿ.

ಓಂ ನಮೋ ಭಗವತೆ ಸುದರ್ಶನಾಯ ಹುಂ ಫಟ್
ಈ ಮಂತ್ರವನ್ನು ಪಂಚಲೋಹದ ತಗಡಿನಲ್ಲಿ ಇಪ್ಪತ್ತೊಂದು ಸಾರಿ ಬರೆದು ನಂತರ ನಿಮ್ಮ ಸಂಗಾತಿಯ ಹೆಸರನ್ನು ಬರೆಯಬೇಕು ಹಾಗೂ ಇದನ್ನು ಬಿಳಿ ಎಕ್ಕದ ಗಿಡದ ಹತ್ತಿರ ಇಡಿ ಇದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English