ನಿಮ್ಮ ಪತಿ ನಿಮ್ಮತ್ತ ಆಕರ್ಷಿತರಾಗಲು ಹೀಗೆ ಮಾಡಿ

7:00 AM, Tuesday, July 14th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

ganapathy ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ದಾಂಪತ್ಯ ಜೀವನದಲ್ಲಿ ಪರಸ್ಪರ ಅನ್ಯೋನ್ಯತೆ ಇದ್ದರೆ ಮಾತ್ರ ಸಂಸಾರ ಸುಗಮವಾಗಿ ಸಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಪತಿಯು ಪತ್ನಿಯನ್ನು ಅಲಕ್ಷ ಮಾಡುವುದು ಸರಿಯಲ್ಲ. ಇವರ ಈ ಗುಣಗಳಿಂದ ಮನಸ್ಸಿನಲ್ಲಿ ಬಹಳಷ್ಟು ನೋವು ಉದ್ಭವವಾಗುತ್ತದೆ.

ತಾನು ತನ್ನ ಮನೆಯ ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳಲು ಅಶಕ್ತನಾಗಿದ್ದು ಪರರ ವಿಚಾರಗಳಲ್ಲಿ ಹೆಚ್ಚಾಗಿ ಆಸಕ್ತಿ ವಹಿಸುವುದು, ಇನ್ನೊಬ್ಬರ ಕಷ್ಟಕಾರ್ಪಣ್ಯಗಳಿಗೆ ಮುಕ್ತವಾಗಿ ಸಹಾಯ ಮಾಡಿ ತನ್ನ ಪತ್ನಿಯನ್ನು ಕೀಳಾಗಿ ನಡೆಸಿದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ.

ಇದಲ್ಲದೆ ಕೆಲವು ಜನಗಳ ಸಹವಾಸದಿಂದ ದುಶ್ಚಟಗಳಿಂದ ತನ್ನ ಆತ್ಮವನ್ನು ನಾಶ ಮಾಡಿಕೊಂಡಿರುತ್ತಾನೆ. ಇಂತಹ ಸಮಸ್ಯೆಗಳೆಲ್ಲವೂ ನಿಮ್ಮ ಸಾಂಸಾರಿಕ ಜೀವನವನ್ನು ಅದಃಪತನಕ್ಕೆ ತಳ್ಳುತ್ತದೆ. ನಿಮ್ಮ ಪತಿ ಸರಿದಾರಿಗೆ ಬರಲು ಈ ತಂತ್ರವನ್ನು ಅನುಸರಿಸಿ.

ಓಂ ನಮೋ ಸಿದ್ಧಿವಿನಾಯಕಾಯ ಸರ್ವ ಕಾರ್ಯಣಿ ಸರ್ವ ವಿಘ್ನ ಪ್ರಶಮನಾಯ ಪುರುಷ ವಶೀಕರಣಾಯ ಶ್ರೀ ಓಂ ಸ್ವಾಹಾ
ಈ ಬೀಜಾಕ್ಷರ ಮಂತ್ರವನ್ನು ತಾವು ಪಂಚಲೋಹದ ತಗಡಿನಲ್ಲಿ ಬರೆಯಬೇಕು ಇಲ್ಲಿ ಪುರುಷ ಎಂಬ ಜಾಗದಲ್ಲಿ ನಿಮ್ಮ ಪತಿಯ ಹೆಸರನ್ನು ಬರೆದು ಬೆಳ್ಳಿಯ ತಾಯತದಲ್ಲಿ ಹಾಕಿ ಮತ್ತು ನಿಮ್ಮ ಪತಿ ಮಲಗುವ ಕೋಣೆಯಲ್ಲಿ ಅವರ ಹಳೆಯ ಬಟ್ಟೆಯಲ್ಲಿ ಮುಚ್ಚಿಡಿ ಇದರಿಂದ ನಿಮ್ಮ ಸಾಂಸಾರಿಕ ಜೀವನ ಸರಿಹೋಗುತ್ತದೆ ಹಾಗೂ ನಿಮ್ಮ ಪತಿ ನಿಮ್ಮತ್ತ ಆಕರ್ಷಿತರಾಗುತ್ತಾರೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English