ಶ್ರೀಮತಿ ಸುಂದರಿ ಶೀನ ಶೆಟ್ಟಿ ವಳಕಾಡು ನಿಧನ

11:09 AM, Thursday, July 16th, 2020
Share
1 Star2 Stars3 Stars4 Stars5 Stars
(4 rating, 1 votes)
Loading...

Sundari-Sheena-Shettyಉಡುಪಿ : ಇಲ್ಲಿನ ವಳಕಾಡು ಹೆಸರಾಂತ ಶಿಕ್ಷಕ ದಿ.ಶೀನ ಶೆಟ್ಟಿ ಇವರ ಧರ್ಮಪತ್ನಿ ಬೈಲೂರು ಮೂಲತಃ ಶ್ರೀಮತಿ ಸುಂದರಿ ಶೀನ ಶೆಟ್ಟಿ (83)  ಮಂಗಳವಾರ ರಾತ್ರಿ ತನ್ನ ವಳಕಾಡು ಸ್ವನಿವಾಸ ಶ್ರೀ ಗುರುಛಾಯಾ ನಿವಾಸದಲ್ಲಿ ವೃದ್ಧಾಪ್ಯ ಸಹಜತೆಯಿಂದ ನಿಧನರಾದರು.

ಬೃಹನ್ಮುಂಬಯಲ್ಲಿನ ಹೆಸರಾಂತ ಉದ್ಯಮಿ, ಕೊಡುಗೈದಾನಿ, ಸಮಾಜ ಸೇವಕ, ಉಡುಪಿ ಮೂಲದ ಮುಂಬಯಿ ವಾಸಿ ಬಿ.ಆರ್ ರೆಸ್ಟೋರೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ ಸೇರಿದಂತೆ ನಾಲ್ಕು ಗಂಡು, ಎರಡು ಹೆಣ್ಣು ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ.

         

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English