ಮದುವೆ ವಿಳಂಬವಾಗುತ್ತಿದ್ದರೇ ಹೀಗೆ ಮಾಡಿ

7:00 AM, Friday, July 17th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

weddingಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಕರೆ ಮಾಡಿ
9945410150

ನೀವು ಮುದುವೆಗಾಗಿ ಸಿದ್ದತೆ ನಡೆಸಿರುವ ಸಾಧ್ಯತೆ ಇರುತ್ತದೆ. ಆದರೆ ಸಕಾಲದಲ್ಲಿ ನಿಮ್ಮ ಇಷ್ಟದ ಸಂಗಾತಿ ಪಡೆಯಲು ನೀವು ವಿಫಲರಾಗಿರುವಿರಿ.

ವಯಸ್ಸು ಬರುತ್ತಾ ಹೆಚ್ಚಾಗುವುದೇ ವಿನಹ ಎಂದಿಗೂ ಕಡಿಮೆಯಾಗುವುದಿಲ್ಲ ಅಲ್ಲವೇ. ಸಮಯದ ಜೊತೆಗೆ ಸೂಕ್ತ ಸಂಗಾತಿಯನ್ನು ನೋಡಿ ತಮ್ಮ ವಿವಾಹ ಕಾರ್ಯ ನಡೆಯ ಬೇಕಾಗಿರುವುದು ಎಲ್ಲರ ಆಸೆ ಮತ್ತು ನಿಮ್ಮ ಮನದ ಬಯಕೆ ಕೂಡ ಆಗಿರಲಿದೆ.

ನೀವು ಇಷ್ಟ ಪಟ್ಟಂತಹ ಸಂಗಾತಿ ಅಥವಾ ನಿಮ್ಮ ಅರ್ಹತೆಗೆ ತಕ್ಕ ಹಾಗೆ ಸಂಗಾತಿ ಹುಡುಕಲು ಬಹಳಷ್ಟು ಪ್ರಯತ್ನ ನಡೆಸುವಿರಿ. ಕೆಲವೊಮ್ಮೆ ಬರೀ ನೋಡುವುದೇ ಆಗುತ್ತೆ ವಿನಹ ಸೂಕ್ತವಾದಂತಹ ಬೆಳವಣಿಗೆಯೊಂದಿಗೆ ಶುಭಕಾರ್ಯ ನಡೆಯುವಲ್ಲಿ ವಿಫಲವಾಗುವ ಸಂಭವ ಹೆಚ್ಚಾಗಿರುತ್ತದೆ. ಇಂತಹ ಸಮಸ್ಯೆ ನೀವು ಅನುಭವಿಸುತ್ತಿದ್ದರೆ ಚಿಂತಿಸುವ ಅಗತ್ಯವಿಲ್ಲ ಈ ಸರಳ ಸರಳ ಪರಿಹಾರವನ್ನು ಆಚರಣೆ ಮಾಡಿ.

ಶ್ರೀ ಸ್ವಯಂವರ ಪಾರ್ವತಿ ಮಂತ್ರವನ್ನು 48 ದಿವಸಗಳ ಕಾಲ ಪ್ರತಿನಿತ್ಯ 21 ಬಾರಿಯಂತೆ ಜಪಿಸಿ.
ಗಿರಿಜಾ ಕಲ್ಯಾಣ ಪಾರಾಯಣಮಾಡುವುದು ಒಳಿತು.
ಇಂದ್ರಾಣಿ ಮತ್ತು ಕಾತ್ಯಾಯಿನಿ ಪೂಜೆ ನಡೆಸಿ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English