ಸಚಿವ ಪ್ರಹ್ಲಾದ್​​ ಜೋಶಿಗೆ ಸಮಸ್ಯೆ ಹೇಳಿಕೊಳ್ಳಲು ವಾಟ್ಸ್​ಆ್ಯಪ್ ನಂಬರ್‌

12:58 PM, Sunday, July 19th, 2020
Share
1 Star2 Stars3 Stars4 Stars5 Stars
(No Ratings Yet)
Loading...

pralhad-joshiಹುಬ್ಬಳ್ಳಿ : ಸಾರ್ವಜನಿಕರು ಸೇವೆಗಳನ್ನು ಪಡೆಯಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಚೇರಿಗೆ ಬರುತ್ತಿರುವುದರಿಂದ ಸಾರ್ವಜನಿಕರ ಹಾಗೂ ಕಚೇರಿ ಸಿಬ್ಬಂದಿ ಆರೋಗ್ಯ ದೃಷ್ಟಿಯಿಂದ ಕಚೇರಿ ನಿರ್ವಹಣೆಗೆ ವಾಟ್ಸ್ಆ್ಯಪ್ ನಂಬರ್ ಕೊಡಲಾಗಿದೆ.

ಅವಳಿ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ವಾಟ್ಸ್ಆ್ಯಪ್ ನಂ. 9449491444 ಹಾಗೂ ಸ್ಥಿರ ದೂರವಾಣಿ ಸಂಖ್ಯೆ 0836 2251055, 2258955 ಸಾರ್ವಜನಿಕರು ತಮ್ಮ ಸಮಸ್ಯೆಗಳ ಕುರಿತ ಅರ್ಜಿಯನ್ನು ಕಳುಹಿಸಿದ್ರೆ ಕಚೇರಿ ಸಿಬ್ಬಂದಿ ಅದರ ಬಗ್ಗೆ ನಿಗಾವಹಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುತ್ತಾರೆ.ಇಮೇಲ್ ಮೂಲಕವೂ ಸಹ ಸಮಸ್ಯೆಗಳನ್ನು ಕಚೇರಿಗೆ ಕಳಿಸಬಹುದು. ಸಚಿವರ ಇಮೇಲ್ ಐಡಿ: Pralhadvjoshi@gmail.com

ವರದಿ : ಶಂಭು
ಮೆಗಾಮೀಡಿಯಾ ನ್ಯೂಸ್‌, ಹುಬ್ಬಳ್ಳಿ ಬ್ಯೂರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English