ಮೃತ್ಯು ಭಯ, ಆರೋಗ್ಯಕ್ಕಾಗಿ ಪರಿಹಾರ ಮಾರ್ಗ

7:00 AM, Friday, July 24th, 2020
Share
1 Star2 Stars3 Stars4 Stars5 Stars
(No Ratings Yet)
Loading...

Mrutunjayaಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ಮನುಷ್ಯ ಹುಟ್ಟಿದ ಮೇಲೆ ಸಾವು ಕಟ್ಟಿಟ್ಟ ಬುತ್ತಿ ಆದರೆ ಯಾರೂ ಸಹ ಅಕಾಲಿಕ ಮರಣವನ್ನು ಬಯಸುವುದಿಲ್ಲ, ಆದರೆ ಬರುವ ಸಾವನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಿಲ್ಲ.

ಮರಣ ಭಯ, ಅಕಾಲಿಕ ಮೃತ್ಯು ಇಂತಹ ದೋಷಗಳು ಹಾಗೂ ಭಯದ ವಾತಾವರಣ ಕೆಲವರಲ್ಲಿ ಮನೆಮಾಡಿರುತ್ತದೆ. ತಾನು ಮಾಡಿದ ಕರ್ಮದ ಅನುಸಾರವಾಗಿ ಫಲ ಪಡೆಯುವುದು ವಿಶೇಷ.

ಇಂತಹ ಭಯದ ವಾತಾವರಣ ದುಃಖಗಳಿಂದ ತಾವು ಪೀಡನೆ ಒಳಗಾಗಿದ್ದಾರೆ ಶಿವನ ಕ್ಷೇತ್ರದಲ್ಲಿ ಪೂಜೆಯನ್ನು ಮಾಡಿಸಿ ಹಾಗೂ ಪ್ರಸಾದವನ್ನು ಸ್ವೀಕರಿಸಿ ಇದರಿಂದ ನಿಮ್ಮ ಮಾನಸಿಕ ವ್ಯವಸ್ಥೆಯಲ್ಲಿ ಧೈರ್ಯ ಕಂಡುಬರುತ್ತದೆ.

ಮೃತ್ಯುಂಜಯ ಜಪದಿಂದ ನಿಮ್ಮ ರೋಗರುಜಿನ ಭಾದೆಗಳು ಸಹ ದೂರವಾಗುವುದು.
ಓಂ ತ್ರಯಂಬಕಂ ಯಜಮಾಹೆ ಸುಗಂಧಿಂ ಪುಷ್ಟಿ ವರ್ಧನಂ ಉರುವರು ಕಿಮೀಮ್ ಬಂಧನಾತ್ ಮೃತ್ಯುರ್ಮೋಕ್ಷಾಯ ಮಮೃತಾತ್

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English