ಸಾಲ ಕೊಟ್ಟ ಹಣ ವಾಪಸ್ಸು ಪಡೆಯಿರಿ ಈ ತಂತ್ರದಿಂದ

6:00 AM, Saturday, July 25th, 2020
Share
1 Star2 Stars3 Stars4 Stars5 Stars
(No Ratings Yet)
Loading...

bujapatreಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ಕಷ್ಟಪಟ್ಟು ದುಡಿದು ಹಣವನ್ನು ಇನ್ನೊಬ್ಬರಿಗೆ ನೀಡುವಿರಿ ಆದರೆ ಅವರು ನೀಡದಿದ್ದಾಗ ಅವರ ಹೆಸರಿನಲ್ಲಿ ಹಿಡಿಶಾಪ ಹಾಕುತ್ತಾ, ಕೊರಗುತ್ತಾ ನೀವು ಮನಸ್ಸಿಗೆ ನೋವು ಪಡುತ್ತೀರಬಹುದಾಗಿದೆ.

ತೆಗೆದು ಕೊಂಡವ ಇಂದು ನಿಮ್ಮನ್ನು ನಿರ್ಲಕ್ಷಿಸುವನು ಅಥವಾ ನಿಮಗೆ ಮುಖ ತೋರಿಸದೆ ಕದ್ದು ಮುಚ್ಚಿ ಓಡಾಡಬಹುದು. ನೀವು ಅವನ ಹಿಂದೆ ದುಂಬಾಲು ಬಿದ್ದು ನಿಮ್ಮ ಕಾಲುಗಳು ಸವೆಯುತ್ತದೆ ವಿನಹ ಅವನ ಮನ ಪರಿವರ್ತನೆ ಆಗುವುದಿಲ್ಲ. ಏಕೆಂದರೆ ಅವನಿಗೆ ಹಣ ಹಿಂತಿರುಗಿಸಬೇಕೆಂಬ ಮನಸ್ಸು ಇರುವುದಿಲ್ಲ.

ನಿಮ್ಮ ದುಡ್ಡು ನಿಮಗೆ ಕೊಡಲು ಹಿಂದೆ ಹಾಕುವ ಜನಗಳಿಂದ ನೀವು ಚಿಂತಿತರಾಗಿದ್ದರೆ ಚಿಂತಿಸದಿರಿ ಕೊಟ್ಟಿರುವ ಸಾಲವನ್ನು ಯಶಸ್ವಿಯಾಗಿ ಮತ್ತೆ ಮರಳಿ ಪಡೆಯಲು ಈ ತಂತ್ರ ಬಹು ಪ್ರಯೋಜನವಾಗಿರುತ್ತದೆ.

ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನ ಪ್ರಾತಃಕಾಲದಲ್ಲಿ ಬುಜಪತ್ರೆಯ ಮೇಲೆ ಈ ಮಂತ್ರವನ್ನು ಬರೆಯಿರಿ. ಓಂ ಏಂ ಗ್ಲೌಂ ಠಂ ಠಂ ಠಂ ಹುಂ ಸ್ವಾಹಾ! ನಂತರ ಐದು ಲವಂಗ ಹಾಕಿ ಸಾಲ ಕೊಟ್ಟಿರುವವರ ಮನೆಯ ಮುಂದೆ ಬಿಸಾಡಿ ಇದರಿಂದ ನಿಮ್ಮ ಹಣ ನಿಮ್ಮ ವಶದಲ್ಲಿ ಬರಲಿದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English