ಉದ್ಯೋಗದಲ್ಲಿ ಉನ್ನತ ಸ್ಥಾನ ಪಡೆಯಲು ಈ ರೀತಿ ಮಾಡಿ

7:00 AM, Sunday, July 26th, 2020
Share
1 Star2 Stars3 Stars4 Stars5 Stars
(No Ratings Yet)
Loading...

karpuraಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150

ಮಾಡುವ ಉದ್ಯೋಗ ನಿಮಗೆ ಬದ್ಧತೆ ನೀಡಬೇಕು ಹಾಗೂ ಅದರಲ್ಲಿ ಉನ್ನತ ಸ್ಥಾನ ಪಡೆದುಕೊಂಡು ಮುಂದುವರೆಯಬೇಕು ಎಂಬ ಬಯಕೆ ನಿಮ್ಮಲ್ಲಿ ಮೂಡುತ್ತದೆ ಇದು ಸಹಜ.

ಕೆಲವು ವೇಳೆ ನಿಮ್ಮ ಕಾರ್ಯ ಮತ್ತೊಬ್ಬರಿಗೆ ಅಹಿತಕರವೆನಿಸಬಹುದು ಅಥವಾ ಅಸಹನೆಗೆ ಕಾರಣವಾಗ ಬಹುದು. ನಿಮ್ಮಿಂದ ಇನ್ನೊಬ್ಬರು ಉನ್ನತ ಸ್ಥಾನಕ್ಕೆ ಹೋಗುತ್ತಾರೆ ಅಥವಾ ನಿಮ್ಮ ಯೋಜನೆಗಳನ್ನು ನಕಲು ಮಾಡಿ ನೀವು ಮಾತ್ರ ಬೆಳೆಯದೇ ಇರುವ ಹಾಗೆ ಮಾಡುವರು.

ಈ ಸರಳ ತಂತ್ರದಿಂದ ನೀವು ಹೆಚ್ಚಿನ ಸ್ಥಾನ ಹಾಗೂ ಬೆಳವಣಿಗೆ ಸಹಾಯ ಮಾಡಲಿದೆ. ಬಿಳಿಯ ಬಟ್ಟೆಯಲ್ಲಿ 9 ನಿಂಬೆಹಣ್ಣು, ಪಚ್ಚಕರ್ಪೂರ, ಅರಿಶಿನ-ಕುಂಕುಮ, ಕೃಷ್ಣತುಳಸಿ, ಹಾಕಿ ಕಟ್ಟಿ. ಆ ಬಿಳಿಯ ಬಟ್ಟೆಯ ಮೇಲೆ “ಶ್ರೀಂ” ಎಂಬ ಅಕ್ಷರವನ್ನು ಚಂದನದಲ್ಲಿ ಬಿಡಿಸಿ. ಇದನ್ನು ಎಕ್ಕದ ಗಿಡಕ್ಕೆ ಕಟ್ಟಿ ಇದರಿಂದ ನಿಮ್ಮ ಆಸೆ ಆಕಾಂಕ್ಷೆಗಳು ಖಂಡಿತ ಈಡೇರಲಿದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English