ವಿಶ್ವಹಿಂದು ಪರಿಷದ್ ವತಿಯಿಂದ 40 ನೇ ವರ್ಷದ ವರಮಹಾಲಕ್ಷಿ ಪೂಜೆ

10:58 PM, Saturday, August 1st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

varamahalashmi poojeಮಂಗಳೂರು  : ವಿಶ್ವಹಿಂದು ಪರಿಷದ್ ಮಾತೃಶಕ್ತಿ ಮಂಗಳೂರು ಇದರ ವತಿಯಿಂದ 40 ನೇ ವರ್ಷದ ವರಮಹಾಲಕ್ಷಿ ಪೂಜೆಯು ಶ್ರೀಮಂಗಳಾದೇವಿ ದೇವಸ್ಥಾನ ದಲ್ಲಿ ನಡೆಯಿತು,

ಕೊರೋನಾ ಮಹಾಮಾರಿಯಿಂದಾಗಿ ಜಿಲ್ಲಾಡಳಿತದ ಮಾರ್ಗ ಸೂಚಿಯಂತೆ ಸರಳ ರೀತಿಯಲ್ಲಿ ನಡೆಯಿತು, ವೈದಿಕರಾದ ಶ್ರೀ ಶ್ರೀನಿವಾಸ್ ಐತಾಳ್ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ನಡೆಸಿದರು, ವಿಶ್ವಹಿಂದು ಪರಿಷದ್ ಮತ್ತು ಮಾತೃಶಕ್ತಿ ಪ್ರಮುಖರು ಈ ಪೂಜೆಯಲ್ಲಿ ಉಪಸ್ಥಿತಿಯಿದ್ದರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English