ವಶ ತಂತ್ರ ಸ್ವಭಾವ, ಪರಿಚಯ ಹಾಗೂ ನಿರ್ಮೂಲನೆ

7:00 AM, Monday, August 3rd, 2020
Share
1 Star2 Stars3 Stars4 Stars5 Stars
(No Ratings Yet)
Loading...

GomatiChakraಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ಜ್ಯೋತಿಷ್ಯಶಾಸ್ತ್ರದಲ್ಲಿ ಸಮಯವನ್ನು ಬಹು ಮಹತ್ವ ಮತ್ತು ನಿರ್ಣಯ ಎಂದು ಪರಿಗಣಿಸಲಾಗುತ್ತದೆ. ಸಮಯ, ಕಾಲ ಸ್ಥಿತಿಯ ಮೇಲೆ ಇದು ನಿರ್ಧರಿಸಲಾಗುತ್ತದೆ. ವಶೀಕರಣದ ಪ್ರಯೋಗ ವಿಭಿನ್ನ ಉದ್ದೇಶಗಳಿಂದ ಕೂಡಿರುವುದು ಇದರ ನಿಖರ ಫಲಿತಾಂಶ ನಕ್ಷತ್ರ, ಸ್ಥಳ, ಸಮಯ, ವ್ಯಕ್ತಿಯ ಉಪಯುಕ್ತ ವಸ್ತುಗಳು ಫಲಕಾರಿಯಾಗಿರುತ್ತದೆ. ಶ್ರೀಕೃಷ್ಣ, ತಾರಾ, ಕಾಮಕ್ಯ, ಕಾಮದೇವ ಇತ್ಯಾದಿ ದೇವತೆಗಳ ಆಶೀರ್ವಾದದಿಂದ ಕಾರ್ಯಪ್ರವೃತ್ತರಾಗ ಬೇಕಾಗುವುದು.

ಇದರಲ್ಲಿ ಅಭ್ಯಾಸ ಹಾಗೂ ನಿಯಂತ್ರಣ ಎರಡು ಸಹ ಪ್ರಮುಖ ವಿಷಯ. ನಿಮ್ಮ ಇಷ್ಟಾರ್ಥ ಅಥವಾ ಮನಸ್ಥಿತಿಯನ್ನು ಇನ್ನೊಬ್ಬರ ಮೇಲೆ ಹೇರಲು ಇದು ಸಹಕಾರಿಯಾಗುವುದು. ಸಾಮಾನ್ಯವಾಗಿ ಈ ವಿಧಾನದಲ್ಲಿ ಒಬ್ಬರು ಇನ್ನೊಬ್ಬರನ್ನು ಅಥವಾ ಇನ್ನೊಬ್ಬರ ವಿಚಾರಗಳನ್ನು ನಿಯಂತ್ರಣಕ್ಕೆ ತರಲು ಪ್ರಯತ್ನ ನಡೆಸುವರು. ಸಾಧಕನು ತನ್ನ ಮನಸ್ಥಿತಿಯನ್ನು ನಿಯಂತ್ರಣದಲ್ಲಿ ಇಡಬೇಕು. ಇದರ ಪ್ರಭಾವಕ್ಕೆ ಒಳಗಾದ ವ್ಯಕ್ತಿ ತನ್ನ ಮನಸ್ಸಿನ ನಿಯಂತ್ರಣ ಕಳೆದುಕೊಳ್ಳುತ್ತಾ ಸಾಗುತ್ತಾನೆ, ಕೊನೆಯದಾಗಿ ತನಗರಿವಿಲ್ಲದೆ ಸರಿ-ತಪ್ಪು ಗುರುತಿಸಲು ಸಾಧ್ಯವಾಗದ ಸ್ಥಿತಿಗೆ ತಲುಪುವನು.

ಈ ವಿಧಾನ ಆಚರಿಸುವಾಗ ಉತ್ತರ ದಿಕ್ಕನ್ನು ವಿಶೇಷವಾಗಿ ಪರಿಗಣಿಸಲಾಗುವುದು. ಸೋಮವಾರ ಮತ್ತು ಬುಧವಾರ ಇದಕ್ಕೆ ಅತ್ಯುತ್ತಮ ದಿನಗಳಾಗಿವೆ. ಇದರ ಜೊತೆಗೆ ಗ್ರಹಣ ಕಾಲ, ನಕ್ಷತ್ರಗಳನ್ನ ಆಧಾರಿತವಾಗಿ ಸಮಯದ ಜೊತೆಯಲ್ಲಿ ಸೂಕ್ಷ್ಮ ವಿದ್ಯೆ ಪ್ರಯೋಗಿಸಬೇಕಾಗುವುದು. ಇಲ್ಲಿ ಎಲ್ಲದಕ್ಕೂ ಮಿಗಿಲಾದದ್ದು ಕಾಲ ಎಂಬುದನ್ನು ನೆನಪಿಡ ಬೇಕಾದ ಅಂಶ. ಉಣ್ಣೆ ಕಂಬಳಿ, ನದಿಯ ತಟದಲ್ಲಿ, ರಾತ್ರಿಯ ಸಮಯದಲ್ಲಿ, ಕೆಂಪು ವಸ್ತುಗಳು, ಕೆಂಪು ಹೂಗಳ ಅವಶ್ಯಕತೆ ಇರುವುದು. ಇದರ ಪ್ರಯೋಜನ ವ್ಯಕ್ತಿ ತನ್ನ ಹತೋಟಿ ಕಳೆದುಕೊಳ್ಳುವನು. ಪದೇ ಪದೇ ಒಂದೇ ವ್ಯಕ್ತಿಯ ಬಗ್ಗೆ ಆಲೋಚನೆ ನಡೆಸುತ್ತಾನೆ. ನಂಬಿಕೆ-ವಿಶ್ವಾಸ ಆಗುವ ಮಟ್ಟಿಗೆ ಬೆಳೆಯುವುದು.

ಪ್ರಯೋಗ ಆಗಿರುವ ವ್ಯಕ್ತಿಗಳಿಗೆ ಕೋಪ ಹೆಚ್ಚಾಗುತ್ತದೆ, ಪದೇ ಪದೇ ಒಬ್ಬರನ್ನು ಆಲೋಚಿಸುತ್ತಾ ಇರುತ್ತಾನೆ, ಅಮವಾಸ್ಯೆ ಹುಣ್ಣಿಮೆಯಂದು ಮನಸ್ಥಿತಿ ಕದಡುವುದು. ಬುದ್ಧಿ ಸ್ಥಿರವಾಗಿರುವುದಿಲ್ಲ.

ಇದನ್ನು ತೆಗೆದು ಹಾಕುವ ಕ್ರಮ ಹೀಗಿದೆ.

ನಿಂಬೆಹಣ್ಣನ್ನು ತಲೆಯ ಮೇಲಿಂದ 11 ಬಾರಿ ತಿರುಗಿಸಿ ರಸ್ತೆ ಮೇಲೆ ಇರಿಸಿ ಹಿಂತಿರುಗಿ ನೋಡದೆ ಯಾರೊಂದಿಗೂ ಮಾತನಾಡದೆ ಮನೆಗೆ ಹೋಗಬೇಕು.
ಹಸುವಿನ ಸಗಣಿಯನ್ನು ಮನೆಯ ಹೊರಗೆ ಒಂಬತ್ತು ದಿನ ಸುಡಬೇಕು.
ಶುಕ್ಲಪಕ್ಷದ ಬುಧವಾರದಂದು ನಾಲ್ಕು ಗೋಮತಿ ಚಕ್ರವನ್ನು ತಲೆಯ ಸುತ್ತ ಸುತ್ತಿ ನಾಲ್ಕು ದಿಕ್ಕುಗಳಲ್ಲಿ ಎಸೆಯಬೇಕು.
ಈ ವಿಧಾನ ಅನುಸಾರ ಇದನ್ನು ಸುಲಭವಾಗಿ ತೆಗೆದು ಹಾಕಬಹುದು.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English