ದಾಂಪತ್ಯ ಸಮಸ್ಯೆಗೆ ಪರಿಹಾರ ನೀಡಲಿದೆ ಈ ತಂತ್ರ

7:00 AM, Monday, August 17th, 2020
Share
1 Star2 Stars3 Stars4 Stars5 Stars
(No Ratings Yet)
Loading...

arasinaಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150

ದಾಂಪತ್ಯ ಜೀವನದಲ್ಲಿ ಕೆಲವೊಮ್ಮೆ ನಡೆಯುವ ಪ್ರಸಂಗಗಳಿಂದ ಪರಿತಪಿಸುವಂತಹ ಸಂದರ್ಭ ಎದುರಾಗುತ್ತದೆ. ಒಬ್ಬರಿಗೊಬ್ಬರು ಆಸರೆಯಿಂದ ಹಾಗೂ ಪ್ರೀತಿಯಿಂದ ಜೀವನದ ಮುನ್ನುಡಿಯನ್ನು ಬರೆಯುವ ಹಂಬಲ ನಿಮ್ಮಲ್ಲಿ ಇದ್ದರೂ ಸಹ ಕೆಲವು ವಿಷಗಳಿಂದ ಸಮಸ್ಯೆಗಳ ಮಹಾಪೂರ ಎದುರಾಗಬಹುದು. ಇದರಿಂದಾಗಿ ಸಾಂಸಾರಿಕ ಜೀವನದಿಂದ ಹಾಗೂ ಕಷ್ಟಗಳಿಂದ, ನಷ್ಟಗಳಿಂದ, ದುಃಖಗಳಿಂದ, ತುಂಬಿತುಳುಕುತ್ತಿರುವ ಸಾಧ್ಯತೆಗಳು ಬಹಳಷ್ಟು ನಿದರ್ಶನದೊಂದಿಗೆ ಕಾಣುವುದು ಕಂಡುಬರುತ್ತದೆ.

ಇಂತಹ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸರಳವಾದ ಜ್ಯೋತಿಷ್ಯಶಾಸ್ತ್ರ ಆಧಾರಿತ ಪರಿಹಾರವು ತುಂಬಾ ಪ್ರಶಸ್ತಕರ ಹಾಗೂ ಸೂಕ್ತದಾಯಕ ವಿಚಾರ ಕೂಡ ಹೌದು.

ಪರಿಹಾರ ಮಾರ್ಗ:
ಐದು ಅರಿಶಿನದ ಕಾಂಡವನ್ನು ಹರಿಶಿಣದ ದಾರದಲ್ಲಿ ಹಾರದ ರೀತಿಯಲ್ಲಿ ಕಟ್ಟಿ ಅಮಾವಾಸ್ಯೆ ದಿನದಂದು ಬಿಳಿ ಎಕ್ಕದ ಗಿಡಕ್ಕೆ ನಿಮ್ಮ ಸಮಸ್ಯೆಗಳ ಪರಿಹಾರವಾಗಿ ಪ್ರಾರ್ಥಿಸಿ ಕಟ್ಟಿ ಬನ್ನಿ ಇದರಿಂದ ಖಂಡಿತ ಸಮಸ್ಯೆ ಶಮನವಾಗುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English