ಮಕ್ಕಳ ಮದುವೆಯಲ್ಲಿ ಸಮಸ್ಯೆಯೇ, ಈ ಸರಳ ಪರಿಹಾರದಿಂದ ಶುಭಫಲ ನಿಶ್ಟಿತ

7:00 AM, Wednesday, August 19th, 2020
Share
1 Star2 Stars3 Stars4 Stars5 Stars
(No Ratings Yet)
Loading...

nimishambha ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150

ಪೋಷಕರು ತಮ್ಮ ಮಕ್ಕಳಿಗೆ ಮದುವೆ ಮಾಡಲು ಸಿದ್ಧತೆ ನಡೆಸುವರು ಆದರೆ ಕೆಲವರು ಮದುವೆಗೆ ಸಮ್ಮತಿ ನೀಡದೆ ಬಹಳಷ್ಟು ಕಾಡಿಸುವುದುಂಟು. ನಿಮ್ಮ ಮಕ್ಕಳ ಬಳಿ ಮದುವೆ ವಿಷಯ ಮಾತನಾಡಿದರೆ ತಕ್ಷಣ ಮನಸ್ಸಿನ ಸ್ಥಿಮಿತತೆ ಕಳೆದುಕೊಂಡು ಬಿಡಬಹುದು ಹಾಗೂ ಪ್ರಸ್ತಾಪ ಮುಂದಕ್ಕೆ ಹಾಕುವುದು ಕಂಡುಬರುತ್ತದೆ.

ಇಂತಹ ಸಮಸ್ಯೆ ಗಂಡು ಅಥವಾ ಹೆಣ್ಣು ಮಕ್ಕಳಿಗೂ ಸಹ ಅನ್ವಯವಾಗುವ ವಿಷಯವಾಗಿದೆ. ಈ ಸಮಸ್ಯೆಗಳನ್ನು ತಾವುಗಳು ಅನುಭವಿಸುತ್ತಿದ್ದರೆ ಚಿಂತಿಸುವ ಅಗತ್ಯವಿಲ್ಲ ಈ ಸರಳ ಪರಿಹಾರ ಆಚರಿಸಿ ಶುಭವಾಗುವುದು ನಿಶ್ಟಿತ.

ನಿಮ್ಮ ಮಕ್ಕಳ ಹೆಸರಿನಲ್ಲಿ ಶಕ್ತಿದೇವತೆ ದೇಗುಲಕ್ಕೆ ಅರ್ಚನೆ ಮಾಡಿಸಿ.
ಅವರ ಎತ್ತರದಷ್ಟು ದಾರವನ್ನು ತೆಗೆದುಕೊಂಡು ಎಕ್ಕದ ಗಿಡಕ್ಕೆ ಕಟ್ಟಿ.
ಪೂರ್ಣಕುಂಭ ಪೂಜೆಯನ್ನು ಆಚರಿಸುವುದು ಸೂಕ್ತ.
ಗಿರಿಜಾ ಕಲ್ಯಾಣ ಪಾರಯಣ ಮಾಡಿ.
ಬಾಲ ಗಣಪತಿ ಹವನ ನಡೆಸಿ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English