ನಿಮ್ಮ ಪತಿಯೊಡನೆ ಸಂತೋಷದಿಂದ ಜೀವನ ಸಾಗಿಸಲು ಈ ತಂತ್ರ ಅನುಸರಿಸಿ

7:00 AM, Friday, August 21st, 2020
Share
1 Star2 Stars3 Stars4 Stars5 Stars
(No Ratings Yet)
Loading...

mahalakshmi ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ನಿಮ್ಮ ಪತಿ ನಿಮ್ಮ ಮಾತಿಗೆ ಬೆಲೆ ನೀಡುತ್ತೀಲ್ಲವೇ? ನಿಮ್ಮ ಆಸೆ-ಆಕಾಂಕ್ಷೆಗಳಿಗೆ ಸ್ಪಂದಿಸುವುದಿಲ್ಲವೇ? ಪರರ ಮಾತಿಗೆ ಕುಣಿಯುತ್ತಿದ್ದಾರೇಯೇ? ಕುಟುಂಬದ ಬಗ್ಗೆ ಆಲೋಚನೆ ಮಾಡದಿರುವ ಸ್ಥಿತಿಯಲ್ಲಿ ಇದ್ದಾರೆಯೇ?

ಇವೆಲ್ಲ ಸಮಸ್ಯೆಗಳು ನಿಮ್ಮ ಹಿತಶತ್ರುಗಳಿಂದ, ಪ್ರಯೋಗ ದೋಷದಿಂದ, ಅನೈತಿಕ ಸಂಬಂಧಗಳಿಂದ, ಅಥವಾ ನಿಮ್ಮ ಮೇಲೆ ಆಕರ್ಷಣೆ ಇಲ್ಲದಿರುವುದರಿಂದ ಉಂಟಾಗುವ ಸಾಧ್ಯತೆ ಇರಲಿದೆ.

ನೀವು ನಿಮ್ಮ ಪತಿಯ ಪ್ರೇಮಕ್ಕಾಗಿ ಪರಿತಪಿಸುತ್ತಿರಬಹುದು. ಎಲ್ಲರ ಹಾಗೆಯೇ ಘನತೆಯಿಂದ, ಸಂತೋಷದಿಂದ ಜೀವನ ನಡೆಸುವ ಇರಾದೆ ನಿಮ್ಮಲ್ಲಿದೆ. ಆದರೆ ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುತ್ತದೆ. ಈ ಸರಳ ತಂತ್ರದಿಂದ ನಿಮ್ಮ ಆಸೆ ಆಕಾಂಕ್ಷೆಗಳು ಮೂರ್ತ ಸ್ವರೂಪ ಪಡೆಯುವುದು ನಿಶ್ಟಿತ.

ಓಂ ಶ್ರೀಂ ಹ್ರೀಂ ಶ್ರೀಂ ಕಮಲೆ ಕಮಲಾಲಯೆ
ಪ್ರಸೀದ ಪ್ರಸೀದ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ
ಈ ಜಪ ಮಂತ್ರವನ್ನು ಪ್ರತಿನಿತ್ಯ 21 ಬಾರಿ ದೇವರಕೋಣೆಯಲ್ಲಿ ಜಪಿಸಿ. ಹೀಗೆ ಮಾಡುತ್ತ ಹೋದರೆ ಕಾಲ ಕ್ರಮೇಣ ಎಲ್ಲವೂ ಸರಿಹೋಗುವುದು.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English