ನಿಮ್ಮ ಸಂಗಾತಿಯ ಪ್ರೀತಿಯನ್ನು ಪಡೆಯಿರಿ ಈ ತಂತ್ರದಿಂದ

7:00 AM, Thursday, August 27th, 2020
Share
1 Star2 Stars3 Stars4 Stars5 Stars
(No Ratings Yet)
Loading...

bhairaviಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150

ನಿಮ್ಮ ಜೀವನದ ಮಹತ್ವದ ಆಕಾಂಕ್ಷೆಗಳನ್ನು ಸಾಧಿಸಲು ಹಾಗೂ ಅದನ್ನು ಪಡೆಯಲು ನಿರ್ದಿಷ್ಟ ಮತ್ತು ಸರಿಯಾದ ಮಂತ್ರಗಳು ಅವಶ್ಯಕತೆ ಇರುತ್ತದೆ.

ಜೀವನದಲ್ಲಿ ಪ್ರೀತಿ ಎಂಬುದು ಮಹತ್ವದ ಅಂಶವಾಗಿದೆ. ನಿಮ್ಮ ಪ್ರೀತಿಯಲ್ಲಿ ನಿಮ್ಮ ಸಂಗಾತಿ ನಿಮ್ಮಿಂದ ದೂರ ಹೋಗಬಹುದು. ಹೆತ್ತವರು ನಿಮ್ಮನ್ನು ವಿರೋಧಿಸಬಹುದು. ಪರರ ಹಸ್ತಕ್ಷೇಪ ಗಳಿಂದ ನಿಮ್ಮ ಪ್ರೀತಿಯ ಜೀವನವನ್ನು ಪಡೆದುಕೊಳ್ಳುವಲ್ಲಿ ವಿಫಲರಾಗುವ ಸಾಧ್ಯತೆ. ಇಂತಹ ಪರಿಸ್ಥಿತಿಯಲ್ಲಿ ಸೂಕ್ತ ಮತ್ತು ಸರಿಯಾದ ವಶೀಕರಣ ಮಂತ್ರವು ನಿಮಗೆ ನಿಮ್ಮ ಕಾರ್ಯಸಿದ್ದಿ ಆಗಲು ಬಹಳಷ್ಟು ಪ್ರಾಮುಖ್ಯತೆ ನೀಡುತ್ತದೆ.

ನಿಮ್ಮ ಪ್ರೇಮವನ್ನು ಸಾಬೀತುಪಡಿಸಿ ಅವರು ತಮ್ಮನ್ನು ಆಕರ್ಷಿಸುವಂತಾಗಲು ಹಾಗೂ ಕೆಲವು ವೇಳೆ ದಂಪತಿಗಳ ನಡುವಿನ ಭಿನ್ನಾಭಿಪ್ರಾಯವನ್ನು ಪರಿಹರಿಸಲು ಸಹ ಈ ಮಂತ್ರ ಪ್ರಯೋಜನ ನೀಡುತ್ತದೆ.

ಈ ಮಂತ್ರವನ್ನು ತಾವು 108 ಬಾರಿ 21ದಿನಗಳ ಕಾಲದವರೆಗೆ ಜಪಿಸಬೇಕು ಜಪಿಸುವಾಗ ಆವ್ಯಕ್ತಿಯ ಚಿತ್ರಣವನ್ನು ಜ್ಞಾಪಿಸಿಕೊಳ್ಳಿ ಇದು ನಿಮ್ಮ ಬದುಕಿಗೆ ಸೂಕ್ತ ಸ್ವರೂಪ ನೀಡಲಿದೆ.
“ಓಂ ನಮೋ ಭೈರವಿ ಭೋಗಪ್ರದ ಮಾತಂಗಿ ಅಮುಖ ವಶ್ಯಂ ವಶ್ಯಂ ಕುರು ಕುರು ಸ್ವಾಹಾ”

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English