ನಿಮ್ಮ ಪ್ರೀತಿಯ ಸಂಗಾತಿ ನಿಮ್ಮನ್ನು ದೂರ ಮಾಡಿದ್ದರೆ ಮತ್ತೆ ಸೇರುವ ತಂತ್ರ

7:00 AM, Tuesday, September 1st, 2020
Share
1 Star2 Stars3 Stars4 Stars5 Stars
(No Ratings Yet)
Loading...

loversಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150.

ನಿಮ್ಮಲ್ಲಿ ಮೂಡುವ ಪ್ರೀತಿಯು ನಿಮ್ಮ ಜೀವನದಲ್ಲಿ ಬಹಳಷ್ಟು ಉತ್ಸಾಹ, ಲವಲವಿಕೆ, ಚೈತನ್ಯ ತರುತ್ತದೆ. ಹಾಗೆಯೇ ಪ್ರಪಂಚವೇ ಸುಂದರವಾಗಿ ಕಾಣುವಿರಿ. ಆದರೆ ನಿಮ್ಮ ಪ್ರೀತಿಯಲ್ಲಿ ವೈಮನಸ್ಸು ಉದ್ಭವಿಸಿ ಸಂಗಾತಿ ನಿಮ್ಮಿಂದ ದೂರವಾದರೆ ಅದರ ನೋವು ಹೇಳತೀರದು.

ಕೆಲವು ಸಂದರ್ಭಗಳಲ್ಲಿ ಬರುವ ಮಾತುಗಳು, ಆಕರ್ಷಣೆ, ವಿವಾದಗಳು, ನಿಮ್ಮ ಪ್ರೀತಿಯ ದಾರಿಯನ್ನು ತಪ್ಪಿಸಿ ಇಬ್ಬರಲ್ಲಿ ದೊಡ್ಡ ಕಂದಕ ಸೃಷ್ಟಿಸುತ್ತದೆ.

ನಿಮ್ಮ ಪ್ರೇಮದ ಬಯಕೆ ವ್ಯಕ್ತಪಡಿಸಿದರು ಕೇಳುವ ವ್ಯವಧಾನ ಇರುವುದಿಲ್ಲ. ಸಂಗಾತಿಯ ಕನವರಿಕೆ ಹೆಚ್ಚಾಗುತ್ತದೆ. ನಿಮ್ಮನ್ನು ಆದಷ್ಟು ದೂರವಿಡಲು ಅಥವಾ ಕೆಲವರು ದೂರಮಾಡಲು ಅವ್ಯಾಹತವಾಗಿ ಪ್ರಯತ್ನಿಸುತ್ತಾರೆ.

ಇಂತಹ ಸಂದರ್ಭದಲ್ಲಿ ತಾವು ವಿಮೋಚನೆ ಪಡೆದು ನಿಮ್ಮ ನಿಜವಾದ ಪ್ರೀತಿ ಉಳಿಸಿಕೊಳ್ಳಲು ಶಾಸ್ತ್ರದಲ್ಲಿ ಬಹಳಷ್ಟು ದಾರಿಗಳು ಇರುತ್ತದೆ ಮತ್ತು ಇದು ಸುಲಭ ಕೂಡ ಹೌದು. ತಾಂತ್ರಿಕ್ ಪೂಜಾ ಶಕ್ತಿಯಿಂದ ನಿಮ್ಮ ಇಷ್ಟಾರ್ಥಗಳನ್ನು ಪಡೆಯುವ ಮಾರ್ಗ ಕೊಂಡುಕೊಳ್ಳಬಹುದು.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English