ಮದುವೆಯ ಶುಭ ಕಾರ್ಯದಲ್ಲಿ ವಿಳಂಬ ಉಂಟಾಗಿದ್ದರೆ ಈ ರೀತಿ ನಡೆದುಕೊಳ್ಳಿ

7:00 AM, Sunday, September 13th, 2020
Share
1 Star2 Stars3 Stars4 Stars5 Stars
(No Ratings Yet)
Loading...

Lalitha Sahaasranamaಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150.

ಕೆಲವರು ಹೇಳಿದರು ಮದುವೆಯೆಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂದು, ಹೌದು ಋಣನುಬಂದ ರುಪೇನಾ ಪಶು ಪತ್ನಿ ಸುತಾಲಯ ಎಂಬ ಮಾತು ನಿಜ. ಋಣ ಸಂಕಲ್ಪದಿಂದ ಮಾತ್ರವೇ ಎಲ್ಲ ಸಂಬಂಧಗಳು ಮೂಡುತ್ತದೆ.

ಆದರೆ ಕೆಲವೊಮ್ಮೆ ಇರುವ ಜಾತಕ ದೋಷಗಳು ನಮ್ಮ ಪೂರ್ವಾರ್ಜಿತ ಅಥವಾ ಪ್ರಸ್ತುತ ಕರ್ಮಾಧಾರಿತವಾಗಿ ಗೋಚರವಾಗುತ್ತದೆ. ಶುಭ ಕಾರ್ಯದಲ್ಲಿ ಅಡೆತಡೆ ಉಂಟಾಗಾಲು ಬಹಳಷ್ಟು ಕಾರಣಗಳಿರುತ್ತದೆ. ಉದಾಹರಣೆಗೆ ಜಾತಕದಲ್ಲಿನ ಕುಜದೋಷ, ಸರ್ಪ ದೋಷ, ಕೇತು ದೋಷ, ರಾಹು ದೋಷ ಇವುಗಳು ಪೂರ್ವ ಕರ್ಮದಿಂದ ಬಂದಿದ್ದರೆ, ಕೆಲವು ಈಗಿನ ಕರ್ಮದಿಂದ ಬಂದಿರುತ್ತದೆ.

ಅವುಗಳೇ ದುಷ್ಟ ಜನರ ಬಾದೆ, ಶತ್ರು ಪೀಡೆ ಹಾಗೂ ಆಕರ್ಷಣ ರಹಿತ ವ್ಯಕ್ತಿತ್ವ. ಇವೆಲ್ಲದರಿಂದಲೂ ಸಹ ನಿಮ್ಮ ಮದುವೆಯ ಕಾರ್ಯ ವಿಳಂಬವಾಗಿರುವ ಸಾಧ್ಯತೆ ಕೂಡ ಇರುತ್ತದೆ.

ಇದಕ್ಕೆ ಪರಿಹಾರ ರೂಪವಾಗಿ ತಾವು ಜಾತಕದಲ್ಲಿನ ದೋಷಗಳನ್ನು ಪರಿವರ್ತಿಸಿಕೊಳ್ಳಬೇಕು.
ಲಲಿತ ಸಹಸ್ರನಾಮ ಪಾರಾಯಣ ದಿನ ಮಾಡುವುದು ಉತ್ತಮ.
ಮೀನಿಗೆ ಪ್ರತಿ ಬುಧವಾರದ ದಿವಸ ಆಹಾರವನ್ನು ನೀಡಿ.
ಸ್ವಯಂವರ ಪಾರ್ವತಿ ಯಂತ್ರವನ್ನು ಪೂಜಿಸಿ.
ಈ ಕಾರ್ಯಗಳಿಂದ ನಿಮ್ಮ ಶುಭಕಾರ್ಯವು ಶುಭವಾಗಿ ನಡೆಯಲು ಸಹಕಾರಿಯಾಗಿರುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English