ಕುಬೇರನನ್ನು ಭಕ್ತಿಯಿಂದ ಧ್ಯಾನಿಸಿಸುವುದರಿಂದ ಆರ್ಥಿಕವಾಗಿ ಚೇತರಿಕೆ ಪಡೆಯುವುದು ಹೇಗೆ? ತಿಳಿಯಿರಿ..

7:00 AM, Wednesday, September 16th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Kubera ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150.

ಆರ್ಥಿಕ ಸಮಸ್ಯೆಗಳಿಂದ ತಾವು ಬಳಲುತ್ತಿರಬಹುದು ಇದರಿಂದ ಚೇತರಿಕೆ ಪಡೆಯಲು ಬಯಸಿದ್ದಲ್ಲಿ ಈ ಕೆಳಕಂಡ ತಂತ್ರಗಳನ್ನು ಹಾಗೂ ಪೂಜಾ ವಿಧಿವಿಧಾನಗಳನ್ನು ಮಾಡುವುದು ಉತ್ತಮ.

ಪ್ರಾತಃಕಾಲದಲ್ಲಿ ಸೂರ್ಯನಮಸ್ಕಾರದ ಸಮಯದಲ್ಲಿ ಸೂರ್ಯದೇವನಿಗೆ ನೀರನ್ನು ಅರ್ಪಿಸಿ ಓಂ ನಮಃ ಶಿವಾಯ ಎಂದು ನೂರ ಒಂದು ಬಾರಿ ಹೇಳತಕ್ಕದ್ದು.

ಸಂಪತ್ತಿನ ದೇವರು ಕುಬೇರನನ್ನು ಭಕ್ತಿಯಿಂದ ಧ್ಯಾನಿಸಿ ಪ್ರಾರ್ಥನೆ ಮಾಡಿ.

ಭೈರವ ಮಂತ್ರವನ್ನು ತಾವು 108 ಬಾರಿ 21 ದಿನಗಳ ಕಾಲ ಜಪಿಸ ತಕ್ಕದ್ದು.

ಲಕ್ಷ್ಮೀನಾರಾಯಣ ಅನುಗ್ರಹವನ್ನು ಬುದುವಾರದ ದಿವಸ ಪಡೆಯಲು ಮನೆಯಲ್ಲಿ ಶ್ರದ್ಧೆಯಿಂದ ಪೂಜೆ ಮಾಡಿ.

ಮಕ್ಕಳಿಗೆ ಹಳದಿ ವಸ್ತ್ರವನ್ನು ದಾನವಾಗಿ ನೀಡಿ ಮತ್ತು ಸಿಹಿಯನ್ನು ಹಂಚಿ.

ನಿಮ್ಮ ತಿಂಗಳ ಆದಾಯದ ಒಂದು ಸಣ್ಣ ಪಾಲನ್ನು ದಾನದ ರೂಪದಲ್ಲಿ ನೀಡಿ.

ಕುಬೇರ ಯಂತ್ರವನ್ನು ಕೆಂಪು ವಸ್ತ್ರದಲ್ಲಿ ಸುತ್ತಿ ದೇವರಕೋಣೆಯಲ್ಲಿ ಇಡಿ.

ನೀವು ಸಾಲ ತೆಗೆದುಕೊಂಡಿದ್ದರೆ ಮಂಗಳವಾರದ ದಿವಸ ಮೊದಲ ಕಂತನ್ನು ಪಾವತಿಸುವುದು ಉತ್ತಮ.

ಮನೆಯನ್ನು ಆದಷ್ಟು ಸ್ವಚ್ಛತೆಯಿಂದ ಇಡಬೇಕು ಹಾಗೂ ಪ್ರತಿನಿತ್ಯ ಮನೆಯ ಮುಂಭಾಗದಲ್ಲಿ ರಂಗೋಲಿಯನ್ನು ಬಿಡಿ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English