ಅರಿಷ್ಟ ದೋಷ ಪರಿಹರಿಸುವ ತಂತ್ರ

7:00 AM, Friday, September 18th, 2020
Share
1 Star2 Stars3 Stars4 Stars5 Stars
(No Ratings Yet)
Loading...

drustiಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150.

ಅರಿಷ್ಟ ದೋಷಗಳು ಅಥವಾ ದಾರಿದ್ರ್ಯ ಸ್ವರೂಪದ ಸಮಸ್ಯೆಗಳು ಮನೆಯಲ್ಲಿ ಆವರಿಸಿರುತ್ತದೆ. ಇವುಗಳೆಲ್ಲವೂ ಸಹ ನಿಮ್ಮ ವ್ಯವಸ್ಥಿತ ಜೀವನವನ್ನು ಹಾನಿ ಮಾಡಬಹುದು ಹಾಗೂ ನಿಮ್ಮ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ಇಂತಹ ದೋಷಗಳು ನಿಮ್ಮ ಶತ್ರು ವರ್ಗದಿಂದ ಹಾಗೂ ನಿಮ್ಮ ಸುತ್ತಲೂ ಇರುವ ವಿಷವರ್ತುಲದಂತಿರುವ ಕೆಟ್ಟ ಜನಗಳ ದೃಷ್ಟಿಯಿಂದ ಬರಬಹುದಾದ ಸಾಧ್ಯತೆ ಇರುತ್ತದೆ ಇದನ್ನು ನಿವಾರಣೆ ಮಾಡಲು ತಾವು ಈ ತಂತ್ರ ಮಾಡುವುದು ಉತ್ತಮ.

ದುರ್ಗಾ ದೇವಿಯ ಮುಂದೆ ತಾವು 45 ದಿವಸಗಳ ಕಾಲ ಪ್ರತಿನಿತ್ಯ 108 ಬಾರಿ ಈ ಮಂತ್ರವನ್ನು ಜಪಿಸಬೇಕು. ಇದರಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗಿ ಅದ್ಭುತ ಆನಂದದ ಕ್ಷಣಗಳು ನಿಮ್ಮದಾಗುವುದು ನಿಶ್ಚಿತ.
“ಓಂ ಶ್ರೀಂ ಕ್ಲೀಂ ಹ್ರೀಂ ಸಪ್ತಶತಿ ಚಂಡಿಕೇ ಉತ್ಕೀಲನಂ ಕುರು ಕುರು ಸ್ವಾಹಾ”

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English