ನಿರುದ್ಯೋಗದ ಸಮಸ್ಯೆಗೆ ಸಹಾಯಕವಾಗಿರುವ ಪರಿಹಾರ ತಂತ್ರ

7:00 AM, Sunday, September 20th, 2020
Share
1 Star2 Stars3 Stars4 Stars5 Stars
(No Ratings Yet)
Loading...

Ganapathy ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150.

ನಿರುದ್ಯೋಗದ ಸಮಸ್ಯೆ ನಿಮಗೆ ಹೆಚ್ಚಾಗಿ ಕಾಡುತ್ತಿರಬಹುದು. ನಿಮ್ಮ ಶೈಕ್ಷಣಿಕ ಅರ್ಹತೆ ಅಥವಾ ಕೆಲಸದ ಪಟುತ್ವ ವನ್ನು ಯಾರು ಸಹ ಗಮನಿಸದೆ ನಿಮ್ಮ ಉದ್ಯೋಗದ ವಿಚಾರವಾಗಿ ತಾವು ಅಲೆದಾಡುತ್ತಿರುವಂತಹ ಸ್ಥಿತಿ ಎದುರಾಗುತ್ತದೆ.

ಕೆಲವರು ದೊಡ್ಡ ಮಟ್ಟದ ಉನ್ನತ ಶಿಕ್ಷಣವನ್ನು ಪಡೆದುಕೊಂಡಿರುತ್ತಾರೆ. ಇನ್ನೂ ಕೆಲವರು ತಮ್ಮ ಕನಸಿನ ಕೆಲಸದ ಯೋಜನೆ ರೂಪಿಸುತ್ತ ಕಾಲಹರಣ ಮಾಡುತ್ತಿರುತ್ತಾರೆ. ಇದರಲ್ಲಿ ಪ್ರಯತ್ನ ಎಂಬುದು ಬಹಳ ಮುಖ್ಯ.

ಕೆಲವರ ಪ್ರಯತ್ನ ಪ್ರಾಮಾಣಿಕವಾಗಿ ಇರುತ್ತದೆ, ಇನ್ನೂ ಕೆಲವರ ಪ್ರಯತ್ನ ಅಪ್ರಾಮಾಣಿಕವಾಗಿ ಇರಬಹುದು. ಯಾರು ಪ್ರಾಮಾಣಿಕವಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತಾನೆ ಖಂಡಿತ ಭಗವಂತ ಅವನ ಹಿಂದೆ ಇದ್ದೆ ಇರುತ್ತಾನೆ. ಆದರೂ ಸಹ ಜೀವನದಲ್ಲಿ ಗೆಲುವು ಅನ್ನೋದು ಬಹಳ ಮುಖ್ಯ.

ಈ ವಿಷಯವಾಗಿ ತಾವು ತಮ್ಮ ಕೆಲಸದಲ್ಲಿ ಪ್ರಗತಿ ಕಾಣಲು ಕಪ್ಪು ನಾಯಿಗೆ ಆಹಾರವನ್ನು ನೀಡಿ.
ಗೋಮಾತೆಗೆ ಆಹಾರವನ್ನು ನೀಡಿ.
ಗಣಪತಿಗೆ ಗರಿಕೆಯನ್ನು ಅರ್ಪಿಸಿ.
ಕೇಸರಿ ತಿಲಕವನ್ನು ದಿನನಿತ್ಯ ಧಾರಣೆ ಮಾಡಿ. ಈ ಸಣ್ಣ ಕಾರ್ಯಕ್ರಮವೂ ಸಹ ನಿಮ್ಮ ಗೆಲುವಿನ ಗುರಿಯನ್ನು ತಲುಪಿಸಲು ಸಹಾಯಕವಾಗಿರುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English