ಜಮೀನಿನಲ್ಲಿ ಉತ್ತಮ ಫಸಲು ಪಡೆಯುವ ತಂತ್ರ

7:00 AM, Wednesday, October 7th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Farmಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150.

ಉತ್ತಮ ಫಲ ನೀಡುತ್ತಿರುವ ಭೂಮಿಯು ಕ್ರಮೇಣವಾಗಿ ಸವಳು ಬೀಳಬಹುದು ಅಥವಾ ಒಳ್ಳೆಯ ಫಸಲು ಬರದೇ ಸಮಸ್ಯೆಯಲ್ಲಿ ಸಿಲುಕಬಹುದು.

ಕೆಲವು ದುಷ್ಟ ಜನರ ಕ್ರಿಯಾತ್ಮಕ ಶಕ್ತಿಗಳಿಂದ, ಭೂಮಿಯ ಮೇಲೆ ಆಗಿರುವಂತಹ ದೃಷ್ಟಿ ದೋಷಗಳಿಂದ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುವುದು.

ನೀವು ಎಷ್ಟೇ ಪ್ರಯತ್ನ ಪಟ್ಟು, ಶ್ರಮಪಟ್ಟು ನಿಮ್ಮ ಭೂಮಿಯಲ್ಲಿ ಉತ್ತಮ ಫಸಲು ಪಡೆಯಲು ಸಾಧ್ಯವಾಗದಿರುವಂತಹ ಸ್ಥಿತಿ ನಿಮ್ಮಲ್ಲಿ ಕಂಡುಬಂದಿದ್ದರೆ ಸರಳವಾದ ಪರಿಹಾರ ಆಚರಿಸುವುದು ಸೂಕ್ತ.

“ಓಂ ಸರ್ವಗ್ರಹ ಭೂತ ಪ್ರೇತ ಬಾಧೆ ನಿವಾರಣಾಯ ಇಷ್ಟಸಿದ್ಧಿ ಫಲಪ್ರದಂ ವಿಶ್ವರೂಪಾಯ ಸ್ವಾಹಾ” ಈ ಮಂತ್ರವನ್ನು 108 ಸಲ ಜಪಿಸಿ ನಂತರ ತಾಮ್ರದ ತಗಡಿನಲ್ಲಿ ತಾಮ್ರದ ತಂತಿಯಿಂದ ಬರೆದು ಮಧ್ಯಭಾಗದಲ್ಲಿ ಸ್ವಲ್ಪ ಆಳ ತೆಗೆದು ಹಾಕಿ ನಿಮ್ಮ ಜಮೀನಿನ ದೋಷವನ್ನು ತೆಗೆದು ಒಳ್ಳೆಯ ರೀತಿಯಾದಂತಹ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English