ದಾಂಪತ್ಯದಲ್ಲಿ ವ್ಯತ್ಯಾಸವಾದರೆ ಅದರಲ್ಲಿನ ಪ್ರೇಮ ಸಾಯುವುದಿಲ್ಲ ಇದು ಆತ್ಮಗಳ ಬೆಸುಗೆ

7:00 AM, Friday, October 16th, 2020
Share
1 Star2 Stars3 Stars4 Stars5 Stars
(No Ratings Yet)
Loading...

Couples ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ನಮ್ಮ ಸನಾತನ ಸಂಸ್ಕೃತಿಯಲ್ಲಿ ಮದುವೆಯೆಂಬುದು ಪವಿತ್ರ ಪದ್ಧತಿಯಾಗಿದೆ. ಎರಡು ಕುಟುಂಬಗಳು ಮತ್ತು ಎರಡು ಮನಸ್ಸುಗಳು ಒಂದಾಗುವ ಹಾಗೂ ಮುಂದಿನ ಸಂತತಿಯನ್ನು ಹೊಂದುವ ಆಕಾಂಕ್ಷೆಯಿಂದ ಈ ಭಾವನಾತ್ಮಕ ಬೇಸುಗೆಯಲ್ಲಿ ಪಾಲ್ಗೊಳ್ಳುವರು.

ದೈಹಿಕ ಹಾಗೂ ಮಾನಸಿಕವಾಗಿ ಜೀವನದ ಯಾತ್ರೆಯಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿ ಸಂತೋಷದಿಂದ ತಮ್ಮ ಅಸ್ತಿತ್ವವನ್ನು ರೂಪಿಸಿಕೊಳ್ಳುತ್ತಾರೆ. ಇಂತಹ ಜವಾಬ್ದಾರಿಯುತ ದಾಂಪತ್ಯದಲ್ಲಿ ಕೆಲವೊಮ್ಮೆ ವ್ಯತ್ಯಾಸವಾದಾಗ ಅದು ಪ್ರತ್ಯೇಕತೆಗೆ ದಾರಿಯಾಗುತ್ತದೆ.

ದಾಂಪತ್ಯ ಸಂಬಂಧ ಆತ್ಮಗಳ ಬೆಸುಗೆಯಾಗಿರುತ್ತದೆ, ಕೆಲವು ವೇಳೆ ಅಸಮಾಧಾನಗೊಂಡರು ಅವರಲ್ಲಿನ ಪ್ರೇಮ ಸಾಯುವುದಿಲ್ಲ, ಅದು ಹಾಗೆಯೇ ಉಳಿಯುತ್ತದೆ. ಇದರಲ್ಲಿ ಅನಿವಾರ್ಯವಾಗಿ ಎದುರಾಗುವ ಸಂಘರ್ಷವು ಜೀವನದ ದಿಕ್ಕನ್ನು ಬದಲಿಸಬಹುದು.

ಪ್ರೀತಿಯ ಮೇಲೆ, ಸಂತತಿಯ ಮೇಲೆ, ಕುಟುಂಬದ ಮೇಲೆ ಇದರ ಪರಿಣಾಮ ಅಗಾಧವಾಗಿರುತ್ತದೆ. ನಿಮ್ಮ ದಾಂಪತ್ಯದ ಸಮಸ್ಯೆಯನ್ನು ಸರಿಪಡಿಸಲು ಹಾಗೂ ಭಿನ್ನಾಭಿಪ್ರಾಯವನ್ನು ತೆಗೆದುಹಾಕಲು ಜ್ಯೋತಿಷ್ಯಶಾಸ್ತ್ರದಲ್ಲಿ ಹಲವಾರು ಪರಿಹಾರಗಳನ್ನು ಸಹ ಕಾಣಬಹುದು.

“ಗರುಲ ಸುಧಾ ರಿಪು ಕರಹಿ ಗೋಪದ ಸಿಂಧು ಅನಲ”
ಈ ಮಂತ್ರವನ್ನು ಜಪಮಾಲೆ ಸಮೇತ 3 ಸುತ್ತು ಅಥವಾ 11 ಸುತ್ತು ಪಠಿಸಬೇಕು, ಇದನ್ನು ಪಠಿಸುವಾಗ ಮರದ ಪೀಠದ ಮೇಲೆ ಕಪ್ಪು ಕಂಬಳಿಯ ಮೇಲೆ ಕುಳಿತು ಕೊಂಡಿರಬೇಕು, ಹೀಗೆ 21 ದಿನಗಳ ಕಾಲ ತಾವು ನಡೆದುಕೊಂಡರೆ ಖಂಡಿತ ನಿಮ್ಮ ದಾಂಪತ್ಯ ಸಮಸ್ಯೆ ಪರಿಹಾರವಾಗುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

 

                       

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English