ಹನುಮಾನ್ ದೇವರ ಪೂಜಾ ಹಾಗೂ ಅದರ ಪ್ರಯೋಜನ

7:00 AM, Saturday, October 17th, 2020
Share
1 Star2 Stars3 Stars4 Stars5 Stars
(No Ratings Yet)
Loading...

Hanuman poojaಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ವಿಳ್ಳೇದೆಲೆ ಅಡಿಕೆಯನ್ನು ತಾವು ಮಂಗಳವಾರ ದಿವಸ ಅಥವಾ ಶನಿವಾರ ದಿವಸ ಆಂಜನೇಯ ಸ್ವಾಮಿಗೆ ಅರ್ಪಿಸುವುದರಿಂದ ನಿಮ್ಮ ಮನಸ್ಸಿನ ಅಭಿಲಾಷೆ ಹಾಗೂ ಇಷ್ಟಾರ್ಥ ಕಾರ್ಯಗಳು ನೆರವೇರುತ್ತದೆ, ಹಾಗೂ ಮಾಡುವ ಕೆಲಸ ಯಶಸ್ವಿಯಾಗಿ ಸಾಗುತ್ತದೆ.

ಇದರ ಜೊತೆಗೆ ಎಣ್ಣೆ, ಉದ್ದಿನ ಹಿಟ್ಟು, ಕಡಲೆ ಹಿಟ್ಟಿನಿಂದ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಮಾಡಿ ತುಪ್ಪದ ದೀಪ ದಿಂದ ಬೆಳಗಿ, ಗುಲಾಬಿ ಹೂವಿನಿಂದ ಪೂಜಿಸಿ, 27 ವೀಳ್ಯದೆಲೆಯನ್ನು ಹನುಮಂತ ದೇವರಿಗೆ ಅರ್ಪಿಸುವುದು ಹಾಗೂ ಅಡಿಕೆಯನ್ನು ಅರ್ಪಿಸುವುದು ವಿಶೇಷ ಮತ್ತು ವಿಶಿಷ್ಟ ಪದ್ಧತಿ ಆಗಿದೆ. ಈ ಪದ್ಧತಿಯ ನಡೆಸುವುದರಿಂದ ದಾರಿದ್ರ್ಯ ದೋಷಗಳು ದೂರವಾಗುತ್ತದೆ ಮತ್ತು ದುಷ್ಟಶಕ್ತಿ ಭಾಧೆಗಳು ಉಚ್ಚಾಟನೆ ಆಗುವುದು ನಿಶ್ಚಿತ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English