ಶ್ರೀ ಮಂಜುನಾಥ ಸ್ವಾಮಿ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ 9945410150
ಮೇಷ ರಾಶಿ
ವ್ಯವಹಾರದಲ್ಲಿನ ಗೆಲುವು ಹಾಗೂ ಲಾಭಂಶ ನಿಮಗೆ ಸಂತೋಷ ನೀಡುತ್ತದೆ. ಕುಟುಂಬದ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು, ಸ್ನೇಹಿತರು, ಸಂಬಂಧಿಗಳನ್ನು, ಆತ್ಮೀಯರನ್ನು, ಕಡೆಗಣಿಸಬೇಡಿ. ಕೆಲಸದ ಒತ್ತಡವು ನಿಮ್ಮ ಸ್ನೇಹ ಸಂಬಂಧವನ್ನು ಹಾಳುಗೆಡವಬಹುದು. ಸಾಲಕೊಡುವ ವಿಚಾರವನ್ನು ಇಂದು ನಿಮ್ಮ ಮನದಲ್ಲಿದ್ದರೆ ತೆಗೆದು ಹಾಕಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಪ್ರೇಮಿಗಳಿಗೆ ಒಳ್ಳೆಯ ದಿನವಿದು. ನಿಮ್ಮ ನಿರೀಕ್ಷಿತ ಯೋಜನೆಗಳಿಗಾಗಿ ಸ್ವಲ್ಪ ಕಾಯಬೇಕಾದ ಅನಿವಾರ್ಯತೆ ಇದೆ. ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಬಹುದು ಎಚ್ಚರವಿರಲಿ. ಮಕ್ಕಳ ಸಾಧನೆಯು ತುಂಬಾ ಉತ್ತಮವಾಗಿರುತ್ತದೆ. ಕುಟುಂಬದ ಬೇಡಿಕೆಗಳನ್ನು ಪೂರೈಸುವ ಜವಾಬ್ದಾರಿ ನಿಮಗೆ ಬರಲಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಸಂಗಾತಿಯು ನಿಮಗಾಗಿ ಉತ್ತಮ ಉಡುಗೊರೆ ಹಾಗೂ ರುಚಿಯಾದ ಭೋಜನ ವ್ಯವಸ್ಥೆ ಮಾಡಲಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ತೊಂದರೆ ಬರಬಹುದು, ಉಳಿತಾಯಕ್ಕೆ ಆದ್ಯತೆ ನೀಡಿ. ವಿನಾಕಾರಣ ದುಂದುವೆಚ್ಚ ಮಾಡುವ ನಿಮ್ಮ ಮನಸ್ಥಿತಿಯನ್ನು ತೆಗೆದುಹಾಕಿ. ನಿಮ್ಮನ್ನು ತಮ್ಮ ಹಿತಾಸಕ್ತಿಗಳಿಗಾಗಿ ಬಳಸಿಕೊಳ್ಳುವ ಜನರಿದ್ದಾರೆ ಅದನ್ನು ಅರ್ಥ ಮಾಡಿಕೊಂಡು ಜೀವನ ಸಾಗಿಸಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ
ಕರ್ಕಾಟಕ ರಾಶಿ
ಉದ್ಯೋಗಸ್ಥರಿಗೆ ಸ್ಥಳ ಮತ್ತು ಸ್ಥಾನ ಬದಲಾವಣೆ ಆಗುವ ಮುನ್ಸೂಚನೆ ದೊರೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಇಚ್ಛೆ ವ್ಯಕ್ತಪಡಿಸುತ್ತೀರಿ. ಹಳೆಯ ಪ್ರೇಮಿಗಳು ಮತ್ತೆ ಒಂದಾಗುವ ಸಂದರ್ಭ ಎದುರಾಗಲಿದೆ. ದಾಂಪತ್ಯ ಜೀವನದಲ್ಲಿ ಇಂದಿನ ಸಂಜೆ ರೋಮಾಂಚನ ಹಾಗೂ ಅವಿಸ್ಮರಣೀಯ ಎಂಬುದಾಗಿ ನಿಮಗೆ ಅನ್ನಿಸುವುದು ನಿಶ್ಚಿತವಾಗಿದೆ. ಪ್ರೇಮದ ರೂಪವಾಗಿ ನಿಮ್ಮ ಪ್ರಿಯತಮೆಯನ್ನು ಕಾಣುವಿರಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಆರ್ಥಿಕ ದೃಷ್ಟಿಯಿಂದ ಉತ್ತಮವಾದ ವಹಿವಾಟು ಆಗಲಿದೆ. ಸಾಲ ವಸೂಲಿ ಗಳು ಆರಾಮದಾಯಕವಾಗಿ ಕೆಲಸದ ಜರುಗುತ್ತದೆ. ಮನೆಯ ಕೆಲಸ ಮಾಡಲು ನೀವು ಆಸಕ್ತಿ ಹವಣಿಸುತ್ತಿರಿ. ವಿದ್ಯಾರ್ಥಿಗಳು ತಮ್ಮ ಜ್ಞಾನದ ಅಭಿವೃದ್ಧಿಗೆ ಹಲವು ರೀತಿಯ ಚಟುವಟಿಕೆ ಕೈಗೊಳ್ಳುವರು. ಚಂಚಲ ಮನಸ್ಸನ್ನು ನೀವು ಹತೋಟಿಗೆ ತರಲು ಪ್ರಯತ್ನಿಸಿ. ಆರ್ಥಿಕವಾಗಿ ನಿರ್ದಿಷ್ಟ ಗುರಿ ತಲುಪುವ ಯೋಜನೆ ಸಿದ್ಧಪಡಿಸುತ್ತಿರಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿವೆ. ಆಕಸ್ಮಿಕವಾಗಿ ಬಾಲ್ಯ ಸ್ನೇಹಿತರು ಭೇಟಿಯಾಗುವ ಸಾಧ್ಯತೆ ಇದೆ. ವಿರೋಧಿ ವರ್ಗದವರು ನಿಮ್ಮ ಕಾರ್ಯಗಳಲ್ಲಿ ಹಸ್ತಕ್ಷೇಪ ನಡೆಸಬಹುದು, ಕೆಲವರು ನಂಬಿಕೆ ಹುಟ್ಟಿಸಿ ನಿಮ್ಮ ತೇಜೋವಧೆಗೆ ಸಿದ್ಧರಾಗಾಬಹುದು ಎಚ್ಚರವಿರಲಿ. ವಸ್ತುಗಳನ್ನು ಎಲ್ಲೆಂದರಲ್ಲಿ ಇಟ್ಟಿ ನಂತರ ಕುಟುಂಬದ ಜೊತೆಗೆ ಕದನಕ್ಕೆ ನಿಲ್ಲಬೇಡಿ ಜತನದಿಂದ ಕಾಪಾಡಿಕೊಳ್ಳುವುದು ಉತ್ತಮ ಮಾರ್ಗ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಕೌಟುಂಬಿಕ ಸಮಸ್ಯೆಗಳನ್ನು ಇಂದು ನೀವು ಇತ್ಯರ್ಥ ಪಡಿಸಲು ವಿಶೇಷ ಕಾಳಜಿ ವಹಿಸುತ್ತೀರಿ. ಕೆಲವರು ಸಮಸ್ಯೆಗಳನ್ನು ತೆಗೆದುಕೊಂಡು ಪರಿಹಾರಕ್ಕಾಗಿ ನಿಮ್ಮ ಬಳಿ ಬರುವ ಸಾಧ್ಯತೆ ಇದೆ. ಗಣ್ಯ ವ್ಯಕ್ತಿಗಳ ಬೇಟಿ ಮಾಡುವಿರಿ. ಮುಂದಿನ ದಿನಗಳಲ್ಲಿ ನಿಮ್ಮ ಕಾರ್ಯಕ್ರಮಗಳಿಗೆ ಇಂದೇ ರೂಪರೇಷೆ ಮಾಡಿಕೊಳ್ಳುವ ಚಿಂತನೆ ನಿಮ್ಮದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಗೃಹ ಅಲಂಕಾರಕ್ಕೆ ವಿಶೇಷ ಗಮನ ಹರಿಸುತ್ತೀರಿ. ಪತ್ನಿಯ ಜೊತೆಗೆ ವಸ್ತುಗಳ ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೀರಿ. ಬಂದು ವರ್ಗದೊಡನೆ ಆಸ್ತಿ ಹಣಕಾಸಿಗಾಗಿ ವ್ಯಾಜ್ಯಗಳು ಸೃಷ್ಟಿಯಾಗಬಹುದು. ವೈಯಕ್ತಿಕ ಸಮಸ್ಯೆಗಳನ್ನು ಕೆಲಸ ಕಾರ್ಯದಲ್ಲಿ ತರಬೇಡಿ. ಸಕಾರಾತ್ಮಕವಾಗಿ ಚಿಂತಿಸುವುದರಿಂದ ಎಲ್ಲವೂ ಸರಿ ಹೋಗುತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಮಾನಸಿಕ ಕಿರಿಕಿರಿ ನಿಮಗೆ ಹೆಚ್ಚು ಆಗಬಹುದು. ಯೋಜನೆಗಳಲ್ಲಿ ವಿಳಂಬ ಧೋರಣೆ. ಮನೆ ಮತ್ತು ಉದ್ಯೋಗ ಎರಡನ್ನೂ ನಿರ್ವಹಿಸುವುದನ್ನು ಕಲಿಯಬೇಕಿದೆ. ನಿಮ್ಮ ಸಂಗಾತಿ ಪ್ರಣಯದಲ್ಲಿ ಆಸಕ್ತಿ ತೋರುವರು ಸಿಹಿಯಾದ ಪ್ರೇಮ ಬಾಂಧವ್ಯ ನಿಮ್ಮದಾಗುತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಮಕ್ಕಳ ಚಟುವಟಿಕೆಯಲ್ಲಿ ನೀವು ಸಹ ಅವರೊಡನೆ ಕೂಡಿ ಕೊಳ್ಳಿ ಇದರಿಂದ ಮಕ್ಕಳಲ್ಲಿ ವಿಶೇಷ ಜ್ಞಾನ ವೃದ್ಧಿಯಾಗುತ್ತದೆ, ನಿಮ್ಮಲ್ಲಿ ಚೈತನ್ಯ ತುಂಬುತ್ತದೆ. ಇಂದು ಚಿನ್ನಾಭರಣ ವಸ್ತುಗಳ ಖರೀದಿಗೆ ಆದ್ಯತೆ ನೀಡುವಿರಿ. ಅಡಮಾನ ಸಾಲವನ್ನು ತೀರಿಸುವ ಬಯಕೆ ಮೂಡಬಹುದು. ನಂಬಿಕಸ್ಥ ವ್ಯಕ್ತಿಗಳಿಂದ ನಿಮ್ಮ ಅವಕಾಶ ಬೇರೆಯವರ ಪಾಲಾಗುವ ಹಾಗೆ ಮಾಡಬಹುದು, ಇಂದು ನಿಮ್ಮ ಒಳ್ಳೆಯ ಗೆಳೆಯರು ಕೆಟ್ಟ ಸ್ನೇಹಿತರು ಯಾರು ಎಂಬುದು ಗೊತ್ತಾಗಲಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಸಾಮಾಜಿಕ ಮತ್ತು ರಾಜಕೀಯವಾಗಿ ಹೆಚ್ಚು ಬೆಳವಣಿಗೆ ಕಾಣಬಹುದು. ಇಂದು ಪ್ರಯಾಣವು ಸಹ ನಿಮಗೆ ಲಾಭವನ್ನು ತಂದು ಕೊಡುತ್ತದೆ. ಉದ್ಯೋಗ ರಂಗದಲ್ಲಿ ಹೊಸ ಅವಕಾಶಗಳು ನಿಮಗೆ ಸಿಗಲಿದೆ. ಆರ್ಥಿಕ ವ್ಯವಹಾರದಲ್ಲಿ ಉತ್ತಮವಾದ ದಿನವಿದು. ದಾಂಪತ್ಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅತಿ ಮುಖ್ಯ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ನಿಗದಿತ ಸಮಯಕ್ಕಿಂತ ಮೊದಲೇ ಕೆಲಸವನ್ನು ಮುಗಿಸುವ ಇಂದು ನೀವು ಬಹಳಷ್ಟು ಖುಷಿಯಾಗಿರುವಿರಿ. ಹಣಕಾಸಿನ ಸ್ಥಿತಿಯು ಆದಾಯ ಬಂದರೂ ಸಹ ಉಳಿತಾಯಕ್ಕೆ ಆದ್ಯತೆ ನೀಡಿ. ನಿಮ್ಮಲ್ಲಿನ ವ್ಯಕ್ತಿತ್ವ ಹಾಗೂ ನಗುವಿನ ಮಾತುಗಳಿಂದ ಎಲ್ಲವನ್ನು ಪ್ರೇಮಮಯವಾಗಿ ಮಾಡುವ ಶಕ್ತಿ ನಿಮ್ಮಲ್ಲಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ದಾಂಪತ್ಯ, ಶತ್ರುಬಾಧೆ, ಕೌಟುಂಬಿಕ ಸಮಸ್ಯೆ ಇನ್ನೂ ಹತ್ತು ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆ ಮಾಡಿ.
9945410150
Click this button or press Ctrl+G to toggle between Kannada and English