ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150
ನಾವು ನಮ್ಮ ಜೀವನದಲ್ಲಿ ಪ್ರತಿಯೊಂದು ಸನ್ನಿವೇಶಗಳನ್ನು ಕುತೂಹಲದಿಂದ, ಸಂತೋಷದಿಂದ, ದುಃಖದಿಂದ, ಸಹನೆಯಿಂದ ಅನುಭವಿಸುತ್ತಿರುತ್ತೇವೆ. ನಮ್ಮ ಸಮಸ್ಯೆಗಳೇ ನಮಗೆ ನೂರೆಂಟು ಇದ್ದಾಗ ಅದರಲ್ಲಿಯೂ ಹೊರಗಿನ ಸಮಸ್ಯೆಗಳು ನಮ್ಮ ಜೀವನದ ಸುಖದ ಪಯಣವನ್ನು ಬದಲಿಸಬಹುದು.
ಕೆಲಸದ ಸ್ಥಳಗಳಲ್ಲಾಗಿರಲಿ, ಬಂಧುವರ್ಗದಲ್ಲಾಗಿರಲಿ, ನಮ್ಮ ವಿರುದ್ಧವಾಗಿ ವಿನಾಕಾರಣ ದ್ವೇಷ ಸಾಧಿಸುವಂತಹ ಹಿತಶತ್ರುಗಳು ಹೆಚ್ಚಾಗಿದ್ದರೆ, ಅನಗತ್ಯ ತೊಂದರೆ ನೀಡಿ ಸಂಕಷ್ಟದ ವಿಚಾರಗಳಲ್ಲಿ ಸಿಲುಕಿಸುವ ವ್ಯವಸ್ಥೆ ಕಂಡುಬಂದರೆ, ಸುಖಾಸುಮ್ಮನೆ ಕದನ ಕಲಹದಂತಹ ಘಟನೆಗಳು ಜರುಗುತ್ತಿದ್ದರೆ, ಮಾಂತ್ರಿಕ-ದಾರಿದ್ರ್ಯದ ದೋಷ ದಂತಹ ಸಮಸ್ಯೆಗಳು ಹೆಚ್ಚಾಗುತ್ತಿದ್ದರೆ ನೀವು ಅವಶ್ಯವಾಗಿ ಭೈರವ ರಕ್ಷಣ ತಂತ್ರವನ್ನು ಮಾಡುವುದು ಸೂಕ್ತ.
“ಓಂ ಹ್ರೀಂ ಭೈರವ ಭಯಂಕರಹರ ಮಮ ರಕ್ಷಾಂ ಹುಂ ಫಟ್ ಸ್ವಾಹಾ”
ಈ ಮಂತ್ರವನ್ನು ತಾವು ಅಮಾವಾಸ್ಯೆಯ ದಿವಸ ಮರದ ಪೀಠದ ಮೇಲೆ ಕುಳಿತುಕೊಂಡು ಉತ್ತರಾಭಿಮುಖವಾಗಿ 108 ಬಾರಿ ಜಪಿಸಿ.
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150
Click this button or press Ctrl+G to toggle between Kannada and English