ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150
ನಿದ್ರೆಯಲ್ಲಿ ಇಂತಹ ಅನುಭವಗಳು ನಿಮಗೆ ಆಗುತ್ತಿದೆಯೇ?
ನಿಮ್ಮ ಸುತ್ತಲೂ ಯಾರೋ ಅಗೋಚರವಾಗಿ ಕಾಣುತ್ತಿರಬಹುದು, ಯಾರೋ ನಿಮ್ಮೊಂದಿಗೆ ಪ್ರೀತಿಯನ್ನು ವ್ಯಕ್ತಪಡಿಸುತ್ತಿರಬಹುದು, ಅದೃಷ್ಯ ಶಕ್ತಿ ನಿಮ್ಮ ದೇಹದ ಮೇಲೆ ಬಲವಾದ ಒತ್ತಡ ಬೀಳುತ್ತಿರಬಹುದು, ನಿಮ್ಮನ್ನು ದೈಹಿಕವಾಗಿ ಹಿಂಸೆ ನೀಡುತ್ತಿರಬಹುದು, ನಿಮ್ಮ ಮನದಲ್ಲಿ ಆಕ್ರಂದನ ಅಥವಾ ಅಳಲು ಪ್ರಯತ್ನ ಮಾಡುತ್ತಿರುತ್ತೀರಿ ಆದರೆ ಅದು ಸಾಧ್ಯವಾಗದಿರಬಹುದು, ಸುತ್ತಮುತ್ತಲು ಯಾರೋ ನಿಮ್ಮನ್ನು ನೋಡುತ್ತಿದ್ದಾರೆ ಎಂಬ ಭಾವನೆಯಲ್ಲಿ ಮೂಡಬಹುದು, ನೀವು ಮಲಗಿರಬಹುದು ಕೋಣೆಯ ವಾತಾವರಣ ಇದ್ದಕ್ಕಿದ್ದಂತೆ ಬದಲಾವಣೆ ಪಡೆಯುತ್ತಿರಬಹುದು, ಯಾವುದಾದರೂ ದುರ್ವಾಸನೆ ಅಥವಾ ಸುಗಂಧ ಅನುಭವಿಸುತ್ತಿರಬಹುದು, ನಿಮ್ಮ ದೇಹವನ್ನು ಬಲವಾಗಿ ಯಾರು ಎಳೆಯುತ್ತಿರುವುದು.
ಇಂತಹ ಲಕ್ಷಣಗಳು ನಿಮ್ಮಲ್ಲಿ ಆಗಾಗ್ಗೆ ಕಂಡು ಬರುತ್ತಿದ್ದರೆ ನಿಮ್ಮಲ್ಲಿ ಋಣಾತ್ಮಕ ಶಕ್ತಿಗಳು ಆವರಣೆಯಾಗಿರುತ್ತದೆ, ಅಂದರೆ ಯಾವುದು ದುಷ್ಟಶಕ್ತಿ ಕೂಟಗಳು ನಿಮ್ಮನ್ನು ಸಂಪರ್ಕ ಸಾಧಿಸಲು ಪ್ರಯತ್ನ ನಡೆಸುತ್ತಿರುತ್ತದೆ. ವಶೀಕರಣ, ಮಾಂತ್ರಿಕ, ಆತ್ಮಗಳು ಇತ್ಯಾದಿ. ಇಂತಹ ಕಾರಣಗಳಿಂದಾಗಿ ನಿಮ್ಮ ಶಕ್ತಿ ದುರ್ಬಲವಾಗುತ್ತದೆ ಹಾಗೂ ಭಯ ಖಿನ್ನತೆ ಹೆಚ್ಚಾಗುತ್ತದೆ.
ಇದರಿಂದ ಹೊರಬರಲು ಆಧ್ಯಾತ್ಮಿಕ ಅಭ್ಯಾಸಗಳಲ್ಲಿ ತಾವು ತೊಡಗಿಸಿಕೊಳ್ಳಬೇಕು, ದೈವ ದೇವತಾ ಅನುಗ್ರಹಕ್ಕೆ ಶರಣಾಗಬೇಕು, ಶುದ್ಧ ಮನಸ್ಸಿನಿಂದ ಮಂತ್ರೋಚ್ಚಾರಣೆಗಳ ಮೂಲಕ ಧ್ಯಾನಸ್ಥರಾಗಬೇಕು, ಎಷ್ಟೇ ಬಲವಾದ ತೊಂದರೆಗಳು ಎದುರಾದರೂ ಸಕಾರಾತ್ಮಕ ದೃಷ್ಟಿಕೋನವನ್ನು ಇಡಬೇಕು. ಇವುಗಳು ಸ್ವಯಂ ರಕ್ಷಣೆಯ ಗುರಾಣಿಯಾಗಿ ಕೆಲಸ ನಿರ್ವಹಿಸುತ್ತದೆ.
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150
Click this button or press Ctrl+G to toggle between Kannada and English