ಶತ್ರುಗಳನ್ನು ದೂರ ಮಾಡಲು ಈ ಮಂತ್ರ ಬಹು ಉಪಯುಕ್ತ

7:00 AM, Thursday, November 26th, 2020
Share
1 Star2 Stars3 Stars4 Stars5 Stars
(No Ratings Yet)
Loading...

Rakshas ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150

ಶತ್ರುಗಳಿಂದ ಅನಗತ್ಯವಾಗಿ ತೊಂದರೆ ಅನುಭವಿಸುತ್ತಿದ್ದರೆ ಹಾಗೂ ಶತ್ರು ಪೀಡನೆಯನ್ನು ಶಾಶ್ವತವಾಗಿ ಬಗೆಹರಿಸುವ ಮನಸ್ಥಿತಿ ನಿಮ್ಮಲ್ಲಿದ್ದರೆ ಈ ತಂತ್ರ ಮಾಡಬಹುದಾಗಿದೆ.

ನಿಮ್ಮ ಪ್ರತಿಯೊಂದು ಕಾರ್ಯಗಳಿಗೆ ಅಡ್ಡಿ ತರುವಂತಹ ಹಾಗೂ ನಿಮ್ಮ ವಿರುದ್ಧ ರೀತಿಯಾದಂತಹ ಅಪಪ್ರಚಾರ, ಅಪಮಾನಕರ ಪ್ರಸಂಗಗಳನ್ನು ಉದ್ಭವಿಸುವಂತಹ, ಇದಲ್ಲದೆ ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುವಂತಹ ಶತ್ರುಗಳನ್ನು ದೂರ ಮಾಡಲು ಈ ಕಾಳಿಕಾ ಮಂತ್ರವು ಬಹು ಉಪಯುಕ್ತಕರವಾಗಿದೆ.

“ಓಂ ಕ್ರೀಂ ಕಾಳಿಕಾಯೈ ನಮಃ”
ಈ ಮಂತ್ರವನ್ನು ತಾವು ಅಮಾವಾಸ್ಯೆಯ ದಿನದಂದು ಸಾವಿರದ ಎಂಟು ಬಾರಿ ಪ್ರಾತಃಕಾಲದಲ್ಲಿ ಜಪಿಸುವುದು ಸೂಕ್ತ ಹಾಗೂ ಇದನ್ನು ತಪ್ಪಾಗದಂತೆ, ನಿಮ್ಮ ಮನಸ್ಸು ಏಕಾಗ್ರತೆಯಿಂದ ಇರುವಂತೆ ನೋಡಿಕೊಳ್ಳುವುದು ಉತ್ತಮ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

                       

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English