ಶೀಘ್ರ ವಿವಾಹಕ್ಕೆ ಹೀಗೆ ಮಾಡಿ

7:00 AM, Friday, November 27th, 2020
Share
1 Star2 Stars3 Stars4 Stars5 Stars
(No Ratings Yet)
Loading...

Shivaparvatiಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150

ಮದುವೆಯ ಸಂಗತಿ ಜೀವನದಲ್ಲಿ ನಡೆಯುವ ಪ್ರಮುಖವಾದ ತಿರುವು ಹಾಗೂ ಮಹತ್ವದ ಘಟನೆ. ಜ್ಞಾನ, ದೇಹ, ಮನಸ್ಸು ಅನುರಾಗದಿಂದ ಬೆಸೆದುಕೊಳ್ಳುವ ಜೀವನಕ್ಕೆ ಮದುವೆಯೆಂಬುದು ಅಡಿಪಾಯ. ಮುಂದಿನ ಹಂತದ ಜೀವನಕ್ಕಾಗಿ ತಮ್ಮ ಇಷ್ಟವಾದ ಹಾಗೂ ಹೃದಯದಿಂದ ಸಂಪೂರ್ಣವಾಗಿ ಒಡನಾಟ ಬೆಸೆದುಕೊಳ್ಳಲು ಮದುವೆಯೇ ಮುನ್ನಡಿ ಯಾಗಿರುತ್ತದೆ.

ಹಲವಾರು ಬಗೆಯ ಜನಗಳು, ಹಲವು ವೈವಿಧ್ಯತೆಗಳು, ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳ ಮೂಲಕ ಜೀವನವನ್ನು ಬೆಸೆದು ಕೊಳ್ಳುತ್ತಾರೆ. ತನ್ನ ಇಪ್ಪತ್ತನೇ ವಯಸ್ಸಿನಿಂದ ಮೂವತ್ತರ ಒಳಭಾಗದಲ್ಲಿ ಮದುವೆಯೆಂಬುದು ಶೀಘ್ರ ವಿವಾಹ ಎನಿಸುತ್ತದೆ. ತದನಂತರ ಮೂವತ್ತರ ಮದುವೆಯನ್ನು ವಿಳಂಬ ಎಂದು ಪರಿಗಣಿಸಲಾಗುತ್ತದೆ.

ತಡವಾಗಿ ಮದುವೆಯಾಗಲು ಜಾತಕದಲ್ಲಿನ ಗೆಲುವು ಗ್ರಹ ದೋಷಗಳು ಹಾಗೂ ವೈಯಕ್ತಿಕ ಕಾರಣಗಳು ಕಂಡುಬರುತ್ತದೆ. ಜಾತಕದಲ್ಲಿನ ಸಪ್ತಮಭಾವ, ಅಷ್ಟಮ ಭಾವ, ವಿವಾಹದ ಅಧಿಪತಿ, ಕಳತ್ರ, ಶತ್ರು ಭಾವ, ಕುಜ, ಶನಿ, ಶುಕ್ರ, ರಾಹು ಹೀಗೆ ಭಾವಗಳ ಮೂಲಕ ಮತ್ತು ಗ್ರಹಗಳ ಮೂಲಕ ಮದುವೆಯ ವಿಳಂಬಕ್ಕೆ ಕಾರಣಗಳನ್ನು ಹುಡುಕಬಹುದಾಗಿದೆ. ಇದರ ಹೊರತಾಗಿ ದುಷ್ಟ ಜನಗಳ ಪ್ರಯೋಗ, ದೃಷ್ಟಿ ದೋಷ, ಕರ್ಮ ದೋಷ ಇವು ಸಹ ವಿವಾಹ ವಿಳಂಬಕ್ಕೆ ಕಾರಣವಾಗುತ್ತದೆ. ಇಂತಹ ಸಮಸ್ಯೆಗಳಿಂದ ತಾವು ವಿವಾಹದಲ್ಲಿ ವಿಳಂಬವಾಗಿ ಬಹಳಷ್ಟು ಅಡ್ಡಿಗಳನ್ನು ಕಾಣುತ್ತಿದ್ದರೆ ಈ ಮೂಲಕ ಕೆಲವು ಪರಿಹಾರಗಳನ್ನು ತಿಳಿಸಲಾಗಿದೆ ಇದನ್ನು ತಾವು ಅನುಸರಿಸಬಹುದು.

ಶುಕ್ರವಾರದ ದಿನ ಶುಕ್ರನಿಗೆ ಪ್ರಾರ್ಥನೆ ಮಾಡಿ ಬಿಳಿ ಬಟ್ಟೆಯನ್ನು ದಾನವಾಗಿ ನೀಡಿ.
ರಾಧಾಕೃಷ್ಣ, ಶಿವ-ಪಾರ್ವತಿ ಇಂತಹ ದೇಗುಲಗಳಲ್ಲಿ ವಿವಾಹ ಸಮಾರಂಭವನ್ನು ಏರ್ಪಡಿಸಿ.
ಹೊಸದಾಗಿ ಮದುವೆಯಾಗುತ್ತಿರುವವರಿಗೆ ಮಾಂಗಲ್ಯವನ್ನು ದಾನವಾಗಿ ನೀಡಬಹುದು.
ಆದಿತ್ಯ ಹೃದಯ ಸ್ತೋತ್ರವನ್ನು ಪ್ರತಿದಿನ ಓದುವುದು.
ಮಾಂಗಲಿಕ ದೋಷವಿದ್ದರೆ ಕೆಂಪು ಹವಳವನ್ನು ಧರಿಸುವುದು.
ಸ್ತ್ರೀಯರಿಗೆ ವಿವಾಹ ವಿಳಂಬವಾಗುತ್ತಿದ್ದರೆ ಕಾತ್ಯಾಯಿನಿ ದೇವಿ ಮಂತ್ರವನ್ನು ಜಪಿಸುವುದು.
ಹದಿನಾರು ಸೋಮವಾರಗಳು ತನಕ ಶಿವ ದೇಗುಲಕ್ಕೆ ನೀರನ್ನು ಅರ್ಪಿಸುವುದು.
ಇಂತಹ ಶಾಸ್ತ್ರಾಧಾರಿತ ನಿಯಮಗಳಿಂದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು.
ನೀವು ಎಷ್ಟೋ ಪರಿಹಾರ ಕಾರ್ಯಗಳನ್ನು ಮಾಡಿದ್ದು ಸಹ ವಿವಾಹದಲ್ಲಿ ವಿಫಲರಾಗುತ್ತಿದ್ದರೆ ನಿಮ್ಮ ಜಾತಕ ಅಥವಾ ಜನ್ಮಸಮಯ, ದಿನಾಂಕ, ಸ್ಥಳವನ್ನು ಕಳಿಸಿಕೊಟ್ಟರೆ ಅದರ ಬಗ್ಗೆ ಪೂರ್ಣ ಪ್ರಮಾಣದ ವಿಶ್ಲೇಷಣೆ ಅಗತ್ಯವಾಗಿ ದೊರೆಯುವುದು.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English