ಪತಿ-ಪತ್ನಿ ಅನೋನ್ಯವಾಗಿರಲು ಈ ಸರಳ ತಂತ್ರವನ್ನು ಮಾಡಿ

7:00 AM, Saturday, November 28th, 2020
Share
1 Star2 Stars3 Stars4 Stars5 Stars
(No Ratings Yet)
Loading...

devi ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150

ದಂಪತಿಗಳಲ್ಲಿ ಸದಾಕಾಲ ಅಸಮಾಧಾನದ ವಾತಾವರಣ ಬಹು ಸಂಕಷ್ಟವನ್ನು ತರುತ್ತದೆ. ಮನೆಯಲ್ಲಿ ಸಂತೋಷ ನೆಮ್ಮದಿ ವಾತಾವರಣವಿದ್ದರೆ ಮಾತ್ರ ಮನೆಯು ನಂದನವನ, ಆದರೆ ಸಣ್ಣ ಸಣ್ಣ ವಿಚಾರಗಳಿಗೆ ದೊಡ್ಡ ರಾದ್ಧಾಂತ ಮಾಡುವುದು ದಾಂಪತ್ಯದಲ್ಲಿ ಅಷ್ಟು ಸಮಂಜಸವಲ್ಲ.

ಪತಿ ಅಥವಾ ಪತ್ನಿ ಪರರ ಹೇಳಿಕೆ ಮಾತುಗಳಿಗೆ ಕಿವಿಗೊಡುವುದು, ಇಬ್ಬರೂ ಒಬ್ಬರನ್ನೊಬ್ಬರನ್ನು ಅವಮಾನಿಸುವುದು, ಮತ್ತೊಬ್ಬರ ಬಗ್ಗೆ ಇರುವಂತಹ ಅಸಹನೆ ಇವೆಲ್ಲವೂ ಸಹ ದಾಂಪತ್ಯದಲ್ಲಿ ಒಂದು ರೀತಿಯ ಸಂಕಷ್ಟದ ವಾತಾವರಣ ಸೃಷ್ಟಿಸುತ್ತದೆ. ಇದು ಮುಂದೆ ಸಾಗುತ್ತಾ ಜೀವನದಲ್ಲಿ ದೊಡ್ಡ ಕಂದಕ ಏರ್ಪಡಬಹುದು. ಅಂದರೆ ಪತಿ-ಪತ್ನಿ ಇಬ್ಬರು ದೂರ ನೆಲೆಸುವಂತಹ ಪ್ರಮೇಯ ಎದುರಾಗುತ್ತದೆ. ಇಂತಹ ಕಷ್ಟವನ್ನು ಪರಿಹರಿಸಲು ಈ ಸರಳ ತಂತ್ರವನ್ನು ಮಾಡಿ.

ಅಮಾವಾಸ್ಯೆಯ ದಿನ ಮಡಿಯಿಂದ ತಾವು ಶಕ್ತಿ ದೇಗುಲಕ್ಕೆ ತೆರಳಿ ಬೆಲ್ಲದ ದೀಪವನ್ನು ದೇವಿಗೆ ಬೆಳಗಿ, ಹಾಗೂ ಈ ಮಂತ್ರವನ್ನು 48 ಬಾರಿ ಜಪಿಸಬೇಕು.
ಮಂತ್ರ ಸ್ವರೂಪ:
“ಓಂ ನಮೋ ಭಗವತೇ ಕಾಮಕ್ಯ ದೇವಿಯೇ ನಮಃ”

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

                       

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English