ಬಾಲ ಗಣಪತಿ ಹವನ ದಿಂದ ಸಿಗುವ ಪ್ರಯೋಜನಗಳು

7:00 AM, Sunday, November 29th, 2020
Share
1 Star2 Stars3 Stars4 Stars5 Stars
(No Ratings Yet)
Loading...

Balaganapathyಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150

ಸರಿಯಾದ ಸಮಯ ಸರಿಯಾದ ಕಾಲಕ್ಕೆ ವಿವಾಹ ಆಗುತ್ತಿಲ್ಲ ಎಂಬ ಚಿಂತೆ ನಿಮ್ಮಲ್ಲಿ ಆವರಿಸಿರುತ್ತದೆ. ನೋಡಿದ ವಧು ಅಥವಾ ವರ ನಿಮ್ಮ ವಿಚಾರದಂತೆ ಯಾವುದೇ ಸೂಕ್ತ ರೀತಿಯ ಸ್ಪಂದನೆ ನೀಡದ ಸ್ಥಿತಿ ಕಂಡುಬರಬಹುದು.

ನಿಮ್ಮ ಜೀವನದಲ್ಲಿ ಸಂಗಾತಿ ಬರಮಾಡಿಕೊಳ್ಳಲು ಬಯಕೆ ಮೂಡಿರಬಹುದು ಆದರೆ ಅದಕ್ಕೆ ಬೇಕಾದ ಸೂಕ್ತ ಸಂದರ್ಭಗಳು ಕಂಡುಬರುತ್ತಿಲ್ಲವಾದರೆ ಈ ಪರಿಹಾರ ಕಾರ್ಯಗಳನ್ನು ಮಾಡಿ ಖಂಡಿತ ಶುಭವಾಗುತ್ತದೆ.

ಉತ್ತಮ ವಧು ಅಥವಾ ವರ ಸಿಗಲು ಶೀಘ್ರ ವಿವಾಹಕ್ಕಾಗಿ ಬಾಲ ಗಣಪತಿ ಹವನ ಅತ್ಯಂತ ಉತ್ತಮ ಆಯ್ಕೆಯಾಗಿದೆ.

ಈ ಬಾಲಗಣಪತಿ ಹವನವು ಕೇರಳಿಯ ಪದ್ಧತಿ ಆಗಿದೆ. ಇದರ ಪೂರ್ಣ ಜ್ಞಾನವನ್ನು ಪಡೆದಿರುವ ವ್ಯಕ್ತಿಗಳಿಂದಲೇ ಮಾಡಿಸ ತಕ್ಕದ್ದು ಹಾಗೂ ಇದರ ಮಂತ್ರಗಳ ಮೇಲೆ ಆದಷ್ಟು ಹಿಡಿತವನ್ನು ಸಾಧಿಸಿ ರುವಂತಹ ಜನಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಉತ್ತಮ. ಈ ಹವನದಲ್ಲಿ ಪಂಚ ದ್ರವ್ಯ, ಅಷ್ಟದ್ರವ್ಯ ಬಳಕೆಯಾಗುತ್ತದೆ. ಈ ಹವನವನ್ನು ಸೂರ್ಯೋದಯದ ಮೊದಲೇ ಮಾಡಬೇಕಾಗುತ್ತದೆ ಬೆಳಗಿನ ಜಾವ ನಾಲ್ಕರಿಂದ ಐದು ಸರಿಸುಮಾರು ಹೊತ್ತಿಗೆ ಮಾಡುವುದು ಬಹಳ ಶ್ರೇಷ್ಠ. ಸಾವಿರದ ಎಂಟು ಬಾರಿ ಆಹುತಿಗಳನ್ನು ಹಾಕಬೇಕು ಈ ಹವನ ಮಾಡಿಸಿದಲ್ಲಿ ಉತ್ತಮ ವಧು ಅಥವಾ ವರ ಅನ್ವೇಷಣೆ ಯಶಸ್ವಿಯಾಗಿ ನಿಮ್ಮ ಜೀವನ ಧನ್ಯತಾ ಸ್ವರೂಪ ಪಡೆಯುವುದು ಖಡಾಖಂಡಿತವಾಗಿ ಸತ್ಯ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

                       

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English