ಜ್ಯೋತಿಷ್ಯ – ಆರ್ಥಿಕ ಚೇತರಿಕೆಗೆ ಸರಳ ತಂತ್ರ ಪರಿಹಾರ

7:00 AM, Wednesday, December 2nd, 2020
Share
1 Star2 Stars3 Stars4 Stars5 Stars
(No Ratings Yet)
Loading...

AshwattaTreeಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150

ನಿರಂತರವಾಗಿ ನಿಮ್ಮ ಆರ್ಥಿಕ ವ್ಯವಹಾರಗಳು ನೆನೆಗುದಿಗೆ ಬಿದ್ದಿದ್ದರೆ ಹಾಗೂ ಸಾಲದಿಂದ ಕೂಡಿದ್ದರೆ ಅದನ್ನು ಮುಕ್ತಗೊಳಿಸಿ ಕೊಳ್ಳುವ ಹಂಬಲ ನಿಮ್ಮಲ್ಲಿ ಕಾಣಬಹುದು.

ಸಕಾಲದಲ್ಲಿ ಹಣಕಾಸಿನ ನೆರವು ದೊರೆಯದಿರಬಹುದು. ಜನಗಳು ನಿಮ್ಮಿಂದ ಅಂತರ ಕಾಯ್ದುಕೊಳ್ಳಬಹುದು. ಯಾರಿಂದಲೂ ಸಹ ಸಹಕಾರ ದೊರೆಯದೆ ತಾವು ಇನ್ನಷ್ಟು ಸಮಸ್ಯೆಯಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ.

ನಿಮ್ಮ ಸಾಲದ ಸಮಸ್ಯೆ ದೂರವಾಗಲು ಹಾಗೂ ಆರ್ಥಿಕವಾಗಿ ಚೇತರಿಕೆಗೊಳ್ಳಲು ಈ ತಂತ್ರವು ಬಹಳ ಉಪಯುಕ್ತವಾದದ್ದು.

ಪ್ರಯೋಗ ತಂತ್ರ :
ಶುದ್ಧ ಜಲವನ್ನು ತಾಮ್ರದ ಬಿಂದಿಗೆಯಲ್ಲಿ ತುಂಬಿಸಿ ಅಶ್ವತ್ಥ ವೃಕ್ಷಕ್ಕೆ ಎರೆಯಿರಿ ಈ ಪ್ರಕ್ರಿಯೆಯನ್ನು ತಾವು 11 ಶನಿವಾರಗಳು ತನಕ ಮಾಡತಕ್ಕದ್ದು ಇದರಿಂದ ನಿಮ್ಮ ಆರ್ಥಿಕ ಜಂಜಾಟಗಳು ದೂರವಾಗುವುದು ನಿಶ್ಚಿತ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

                       

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English