ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150
ರಾತ್ರಿ ಮಲಗುವ ಮುನ್ನ ಈ ಆಚರಣೆ ಮಾಡುವುದರಿಂದ ಬಹಳಷ್ಟು ಲಾಭ ಪಡೆಯುವುದು.
ಹೌದು ರಾತ್ರಿ ಹೊತ್ತು ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಲ್ಲಿ ದೀಪವನ್ನು ಬೆಳಗಿ ಹಾಗೂ ದೇವರಕೋಣೆಯಲ್ಲಿ ದೀಪವಿರಲಿ ಮತ್ತು ನೀವು ಮಲಗುವ ಕೋಣೆಯಲ್ಲಿ ಕರ್ಪೂರವನ್ನು ಹಚ್ಚಿ ಇದರಿಂದ ಲಕ್ಷ್ಮಿಯ ಕೃಪಾ ಕಟಾಕ್ಷ ನಿಮ್ಮ ಮೇಲೆ ಹೆಚ್ಚಾಗಿ ಪ್ರಭಾವ ಬೀರುತ್ತದೆ.
ದಾಂಪತ್ಯದಲ್ಲಿನ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಮನೆಯಲ್ಲಿ ಧನಾತ್ಮಕ ಶಕ್ತಿಯು ವೃದ್ಧಿಯಾಗಿ ನವ ನಾವಿನ್ಯತೆಯನ್ನು ಪಡೆಯಬಹುದಾಗಿದೆ.
ಮುಖ್ಯವಾಗಿ ಲಕ್ಷ್ಮಿ ಕೃಪೆಯು ಪಡೆಯಲು ನೀವು ನಿದ್ರಿಸುವ ಮುನ್ನ ಮನೆಯನ್ನು ಸ್ವಚ್ಛವಾಗಿಡಿ ಹಾಗೂ ಕೈಕಾಲುಗಳನ್ನು ಶುಚಿಗೊಳಿಸಿ ಕೊಂಡು ನಿದ್ರೆ ಮಾಡಿ. ಈ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿ ಖಂಡಿತ ಫಲಕಾರಿ ಅಂಶವನ್ನು ಪಡೆಯಬಹುದು.
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
Click this button or press Ctrl+G to toggle between Kannada and English