ಏಳು ಗ್ರಾಮ ಪಂಚಾಯತ್​​ಗಳಲ್ಲಿ ಎದುರಾಳಿಗಳೇ ಇಲ್ಲದೆ ಜಯಗಳಿಸಲಿರುವ ಬಿಜೆಪಿ ಅಭ್ಯರ್ಥಿಗಳು

1:01 AM, Monday, December 14th, 2020
Share
1 Star2 Stars3 Stars4 Stars5 Stars
(No Ratings Yet)
Loading...

Bjp candidates ಉಳ್ಳಾಲ : ಮಂಗಳೂರು ವಿಧಾನಸಭಾ ಕ್ಷೇತ್ರದ ಏಳು ಗ್ರಾಮ ಪಂಚಾಯತ್ಗಳಲ್ಲಿ 7 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ಈ ಏಳು ಗ್ರಾಮ ಪಂಚಾಯತ್ಗಳಲ್ಲಿ ಕೆಲವು ವಾರ್ಡ್ ಗಳಿಗೆ ಕಣದಲ್ಲಿರುವ ಅಭ್ಯರ್ಥಿಗಳಿಗೆ ಎದುರಾಳಿಗಳೇ ಇಲ್ಲ. ಕಿನ್ಯ ಗ್ರಾಮ ಪಂಚಾಯತ್ 2ನೇ ವಾರ್ಡ್‌ನಲ್ಲಿ ಬಾಗಿ, ತಲಪಾಡಿ ಗ್ರಾಪಂ. ನ 5ನೇ ವಾರ್ಡ್‌ನಲ್ಲಿ ಗೀತಾನಾಯ್ಕ್, ಮುನ್ನೂರು ಗ್ರಾಪಂ.ನ 6ನೇ ವಾರ್ಡ್‌ನಲ್ಲಿ ಪುಷ್ಪ, ಬೆಳ್ಮ ಗ್ರಾ ಪಂ.ನ 1ನೇ ವಾರ್ಡ್‌ನಲ್ಲಿ ಸುಂದರಿ, ಪಜೀರ್ ಗ್ರಾ ಪಂ.ನ 2ನೇ ವಾರ್ಡ್‌ನಲ್ಲಿ ವಸಂತಿ, ತುಂಬೆ ಗ್ರಾಪಂ.ನ 1ನೇ ವಾರ್ಡ್‌ನಲ್ಲಿ ಜಯಂತಿ ಕೇಶವ, ಮೇರಮಜಲ್ ಗ್ರಾಪಂ.ನ 1ನೇ ವಾರ್ಡ್‌ನಲ್ಲಿ ವಿಮಲ ನಾಯಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English