ದಂಪತಿಗಳ ಮನಸ್ತಾಪ ಬಗೆಹರಿಸುವ ಪರಿಹಾರ ಮಾರ್ಗ

1:22 PM, Monday, December 14th, 2020
Share
1 Star2 Stars3 Stars4 Stars5 Stars
(No Ratings Yet)
Loading...

Husband Wifeಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ
9945410150

ದಂಪತಿಗಳಲ್ಲಿ ನಡೆಯುವ ಮನಸ್ತಾಪ ಅತಿರೇಕಕ್ಕೆ ಹೋದರೆ ಮುಂದಿನ ದಿನಗಳಲ್ಲಿ ಪ್ರೀತಿ ಬಾಂಧವ್ಯ ಕಡಿಮೆಯಾಗುವುದು ಅಥವಾ ಪರಸ್ಪರ ದೂರ ದೂರ ಆಗುವ ಪ್ರಮೇಯ ಎದುರಾಗುತ್ತವೆ.

ಸುಖ ಸಂಸಾರದಲ್ಲಿ ಅನಿರೀಕ್ಷಿತವಾಗಿ ನಡೆಯುವ ಕೆಲವು ಪ್ರಮಾದಗಳು ದೊಡ್ಡ ಕಂದಕ ಸೃಷ್ಟಿಸಲಿದೆ. ಇಲ್ಲಿ ಇಬ್ಬರೂ ಪರಸ್ಪರ ದೋಷಾರೋಪಣೆಯಲ್ಲಿ ಕಾಲ ಕಳೆದಾಗ ಪ್ರೀತಿ ಹೇಗೆ ಹುಟ್ಟಲು ಸಾಧ್ಯ ವಾಗುತ್ತದೆ ?

ಮೂರನೇ ವ್ಯಕ್ತಿಗಳ ಕೆಟ್ಟದೃಷ್ಟಿ, ಅನೈತಿಕ ಸಂಬಂಧಂತಹ ವಿಚಾರ, ಅನುಮಾನದ ವಾತಾವರಣ, ಪ್ರತಿಷ್ಠೆ, ದರ್ಪ, ಹೇಳಿಕೆ ಮಾತು ಕೇಳುವುದು, ದೌರ್ಜನ್ಯ ಈ ಕಾರಣಗಳಿಂದ ಇಂತಹ ಸಮಸ್ಯೆ ಸೃಷ್ಟಿಯಾಗಲಿದೆ. ಈ ಎಲ್ಲಾ ಜಂಜಾಟಗಳಿಂದ ಮುಕ್ತರಾಗಿ ನೆಮ್ಮದಿಯಿಂದ ಜೀವನ ಸಾಗಿಸಲು ಈ ತಂತ್ರ ಪರಿಹಾರ ಉಪಯುಕ್ತವಾಗಿದೆ.

ಪರಿಹಾರ ಮಾರ್ಗ:
“ಧೂಂ ಧೂಂ ಧೂಮಾವತಿ ಸ್ವಾಹ”
ಈ ಮಂತ್ರವನ್ನು ಪಂಚಲೋಹದ ತಗಡಿನಲ್ಲಿ ಬರೆದು ಒಂಬತ್ತು ದಿನಗಳ ಕಾಲ ಹಳದಿ ಪುಷ್ಪಗಳಿಂದ ಪೂಜಿಸಿ ನಂತರ ಹಳದಿ ದಾರದಲ್ಲಿ ಬೇವಿನ ಮರಕ್ಕೆ ಕಟ್ಟಿ ಇದರಿಂದ ನಿಮ್ಮ ಸಮಸ್ಯೆ ಖಂಡಿತವಾಗಿ ಪರಿಹಾರವಾಗುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English