ಶತ್ರುಗಳಿಂದ ನೀವು ರಕ್ಷಣೆ ಪಡೆಯಲು ಈ ಪರಿಹಾರ ತಂತ್ರ ಸೂಕ್ತವಾಗಿದೆ

7:00 AM, Saturday, January 16th, 2021
Share
1 Star2 Stars3 Stars4 Stars5 Stars
(No Ratings Yet)
Loading...

Anjaneyaಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನೀವು ಕಾಲಿಟ್ಟ ಕಡೆಯಲ್ಲಿ ಶತ್ರುಗಳು ರಾರಾಜಿಸುತ್ತಿರುತ್ತಾರೆ ಇವರು ನಿಮ್ಮ ಸಿದ್ಧಾಂತ ಹಾಗೂ ಬದ್ಧತೆಗಳನ್ನು ತಮ್ಮದೇ ರೀತಿಯಾದಂತಹ ವ್ಯಾಖ್ಯಾನಗಳಿಂದ ತೇಜೋವಧೆ ನಡೆಸುವರು. ನಿಮ್ಮ ಸಮಚಿತ್ತ ಕಾರ್ಯಗಳಿಗೂ ಸಹ ಕಳಂಕ ತರುವಂತಹ ದುರ್ಗುಣಗಳನ್ನು ಬೆಳೆಸಿಕೊಂಡಿರುತ್ತಾರೆ.

ಶತ್ರುಗಳು ಎಲ್ಲೋ ದೂರದಲ್ಲಿ ಇರುವುದಿಲ್ಲ ಇವರು ನಿಮ್ಮ ಬಳಗದಲ್ಲಿ ಅಥವಾ ಮಾಡುವ ಕೆಲಸದಲ್ಲಿ ಹೀಗೆ ನಿಮ್ಮ ಸುತ್ತಲೂ ವಿಷವರ್ತುಲದ ರೀತಿಯಲ್ಲಿ ಇರುವುದು ಕಾಣಬಹುದು.

ಇವರ ಕಾರ್ಯ ನಿಮ್ಮ ತೇಜೋವಧೆ ಹಾಗೂ ಮೂಲೆಗುಂಪು ಮಾಡುವ ಉದ್ದೇಶ ಹೊಂದಿರುತ್ತಾರೆ. ನಿಮ್ಮ ವ್ಯಕ್ತಿತ್ವ ವರ್ಚಸ್ಸು ಆರ್ಥಿಕ ಹಾಗೂ ಮಾನಸಿಕವಾಗಿ ಘಾಸಿಗೊಳಿಸುತ್ತಾರೆ.

ಇವರ ನಡುವೆ ನೀವು ದಿನವೇಕ ಹೋರಾಡುತ್ತೀರಿ ಮತ್ತು ಶತ್ರುಗಳು, ಮಿತ್ರರು ಯಾರು ಎಂಬುದನ್ನು ಅರಿಯದೆ ಸೋತು ಸುಣ್ಣವಾಗ ಬಹುದು ಇಲ್ಲಿ ನಿಮ್ಮ ಅಭಿವೃದ್ಧಿಯೇ ಇವರ ಬಾಯಿ ಮುಚ್ಚಿಸುವ ಹಾಗೂ ಇವರ ಮೇಲೆ ಪರಾಕ್ರಮ ಸಾಧಿಸುವ ಸಾಧನವಾಗಿರುತ್ತದೆ ಎಂಬುದನ್ನು ನೆನಪಿಡಿ.

ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದೇ ಎಂಬ ಮಾತಿನಂತೆ ನಿಮ್ಮ ಕಾರ್ಯದಲ್ಲಿ ಸದಾ ಜ್ಞಾನ ವಹಿಸಿ ಅದಾಗ್ಯೂ ನಿಮಗೆ ಈ ಕಷ್ಟದಿಂದ ಪಾರಾಗಲು ಹಾಗೂ ನಿಮ್ಮ ಶತ್ರುಗಳಿಂದ ನೀವು ರಕ್ಷಣಾಪಡೆಯಲು ಈ ಪರಿಹಾರ ತಂತ್ರ ಸೂಕ್ತವಾಗಿದೆ.

ಓಂ ಅಂಜನ ನೀ ಸೂನು ರೀತಿಶಕ್ತಯೇ ನಮಃ ಓಂ ವಾಯುಪುತ್ರೇತಿ ಕಿಲಕಾಯ ನಮಃ ಸರ್ವಸಿದ್ದಿಂ ಕುರು ಕುರು ಸ್ವಾಹಾಃ
ಈ ಮಂತ್ರವನ್ನು ತಾಮ್ರದ ತಗಡಿನಲ್ಲಿ ಬ್ರಾಹ್ಮೀಮುಹೂರ್ತದಲ್ಲಿ ಬರೆದು ಒಂದು ತಾಯತದಲ್ಲಿ ಹಾಕಿ ಕೇಸರಿ ದಾರದಿಂದ ಕಟ್ಟಿಕೊಳ್ಳಿ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

                       

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English