ಕೌಟುಂಬಿಕ ಸಮಸ್ಯೆಗೆ ಇಲ್ಲಿದೆ ಶಾಸ್ತ್ರೋಕ್ತ ಪರಿಹಾರ

7:00 AM, Tuesday, January 26th, 2021
Share
1 Star2 Stars3 Stars4 Stars5 Stars
(No Ratings Yet)
Loading...

drustiಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಕೌಟುಂಬಿಕ ವಿಷಯಗಳಲ್ಲಿ ಮನಸ್ತಾಪಗಳು ಹೆಚ್ಚಾಗುವ ಸಂದರ್ಭ ಬರಬಹುದು. ನಿಮ್ಮ ಪತಿ ನಿಮ್ಮ ಮಾತು ಕೇಳದಿರುವುದು ಅಥವಾ ಪತ್ನಿಯ ಪ್ರೇಮ ಸಿಗದಿರುವುದು, ಸಣ್ಣ ವಿಷಯಕ್ಕೂ ಕೋಪವೇಷ ಮನೆಯಲ್ಲಿ ಹೆಚ್ಚಾಗುವುದು, ಕೆಲವು ಆಸ್ತಿ ವಿವಾದಗಳು ನಿಮ್ಮನ್ನು ಬಹಳಷ್ಟು ಕಾಡುವುದು. ಇಂತಹ ಹತ್ತು ಹಲವಾರು ಕೌಟುಂಬಿಕ ಸಮಸ್ಯೆಗಳು ಎದುರಾಗುತ್ತದೆ.

ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾದಂತೆ ಮಾನಸಿಕ ಸ್ಥಿತಿಯು ಸಹ ಹದಗೆಡುವ ಸಾಧ್ಯತೆ ಇರುತ್ತದೆ. ಇದರಿಂದ ಮನೆಯ ವಾತಾವರಣ ಕಳಾಹೀನವಾಗುವುದು. ಸದಸ್ಯರುಗಳು ತಮಗೆ ತೋಚಿದ್ದೇ ಸರಿಯೆಂಬ ವಾದದಲ್ಲಿ ತೊಡಗುವ ಸಾಧ್ಯತೆಯಿರುತ್ತದೆ. ಇಂತಹ ಹದಗೆಟ್ಟ ವಾತಾವರಣದಲ್ಲಿ ಮನೆಯ ಹಿರಿಯರಿಗೆ ಉತ್ತಮ ಸ್ಥಾನ, ಮಾನ, ಬೆಲೆ ಇಲ್ಲದಿರುವುದು ಸಹ ಕಂಡುಬರುತ್ತದೆ. ಇಂತಹ ಸಮಸ್ಯೆಯಿಂದ ಪಾರಾಗಲು ಈ ಪರಿಹಾರ ಮಾರ್ಗವನ್ನು ಅನುಸರಿಸಿ ಖಂಡಿತ ಇದರಿಂದ ಉತ್ತಮವಾದ ಫಲ ದೊರೆಯುತ್ತದೆ.

ಕೆರೆಯ ಬಳಿಯ ಶುದ್ಧ ಜಾಗದ ಮಣ್ಣನ್ನು ತೆಗೆದುಕೊಂಡು ಅದಕ್ಕೆ ಗೋರಂಜನವನ್ನು ಸೇರಿಸಿ ಇದರಿಂದ ನಿಮ್ಮ ಕೈಯಾರೆ ದೃಷ್ಟಿಯ ಬೊಂಬೆಯನ್ನು ತಯಾರಿಸಿ ಮನೆಯ ಮಾಳಿಗೆಯಲ್ಲಿ ಇಡತಕ್ಕದ್ದು ಹೀಗೆ ಮಾಡಿದಲ್ಲಿ ನಿಮ್ಮ ಸಮಸ್ಯೆಗಳು ಆದಷ್ಟು ಬೇಗ ಪರಿಹಾರವಾಗುವುದು ನಿಶ್ಚಿತ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English