ದಿನ ಭವಿಷ್ಯ : ಕುಟುಂಬದಲ್ಲಿ ಹಣಕಾಸಿನ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ

6:00 AM, Monday, February 8th, 2021
Share
1 Star2 Stars3 Stars4 Stars5 Stars
(No Ratings Yet)
Loading...

mukambikaಶ್ರೀ ಮೂಕಾಂಬಿಕ ದೇವಿಯ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150

ಮೇಷ ರಾಶಿ
ಸಿಡುಕಿನ ಸ್ವಭಾವವನ್ನು ಆದಷ್ಟು ತಡೆಗಟ್ಟಿ, ಪ್ರೇಮದ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸಿ. ಸ್ನೇಹಿತರು ಆತ್ಮೀಯರನ್ನು ಕಡೆಗಣಿಸಿ ಹೋಗಬೇಡಿ, ಎಲ್ಲರ ವಿಶ್ವಾಸವನ್ನು ಕಾಯ್ದುಕೊಳ್ಳಿ. ಹಣಕಾಸಿನ ಸ್ಥಿತಿ ಉತ್ತಮವಾಗಿದೆ. ಕೆಲವು ವೈಯಕ್ತಿಕ ಸಮಸ್ಯೆಗಳು ನಿಮ್ಮನ್ನು ಮಾನಸಿಕವಾಗಿ ಜರ್ಜರಿತ ಗೊಳಿಸಬಹುದು. ಮಕ್ಕಳ ವಿದ್ಯೆಯಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡು ಬರುತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಗುವಿನ ಮನಸ್ಥಿತಿಯನ್ನು ರೂಢಿಸಿಕೊಳ್ಳುವುದರಿಂದ ನಿಮ್ಮೆಲ್ಲಾ ಸಂಕಷ್ಟಗಳು ಪರಿಹಾರವಾಗುವುದು ನಿಶ್ಚಿತ. ಗೃಹ ಬದಲಾವಣೆಯ ನಿಮ್ಮ ತೀರ್ಮಾನವನ್ನು ಸ್ವಲ್ಪ ದಿನಗಳ ಮಟ್ಟಿಗೆ ತಡೆಹಿಡಿಯುವುದು ಒಳಿತು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕೆಲಸದ ಪಟುತ್ವವನ್ನು ಕಲಿಯುವ ನಿಮ್ಮ ಗುಣ ಉತ್ತಮವಾಗಿದೆ. ನೀವು ನಿಮ್ಮ ಜೀವನದ ಅಭಿವೃದ್ಧಿಯ ಭಾಗವಾಗಿ ಹಂತಹಂತವಾಗಿ ಬೆಳೆಯುವ ಇರಾದೆ ಹೊಂದಿರುವಿರಿ. ನಿಮ್ಮ ಬುದ್ಧಿವಂತಿಕೆಯನ್ನು ಕಂಡು ನಿಮ್ಮ ಬಳಿ ಸಮಾಲೋಚನೆಗಾಗಿ ಜನರು ಸೇರುವರು ಇದು ನಿಮ್ಮ ಉನ್ನತ ಗುಣವನ್ನು ಪ್ರದರ್ಶಿಸುತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಕುಟುಂಬದಲ್ಲಿ ಹಣಕಾಸಿನ ಖರ್ಚು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ವ್ಯಾಪಾರ-ವ್ಯವಹಾರಗಳಲ್ಲಿ ಸಾಲ ನೀಡುವುದು ತುಂಬಾ ಕಷ್ಟ ಹಾಗೂ ಮುಂದೆ ಇದರಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ. ಮಕ್ಕಳ ವಿದ್ಯೆಯಲ್ಲಿ ಪ್ರಗತಿದಾಯಕ ಬೆಳವಣಿಗೆ ಕಾಣಬಹುದು. ಕುಟುಂಬದಿಂದ ಶುಭಸುದ್ದಿ ಆಲಿಸುವ ಸಂದರ್ಭ ಬರಲಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ವಸ್ತುಗಳನ್ನು ಜತನದಿಂದ ಕಾಪಾಡಿಕೊಳ್ಳಿ, ನಿಮ್ಮ ಮರೆಗುಳಿತನ ಸ್ವಭಾವದಿಂದ ಕಳೆದುಕೊಳ್ಳಬಹುದು ಎಚ್ಚರವಹಿಸಿ. ವ್ಯವಹಾರವನ್ನು ಪತ್ರದ ಮೂಲಕ ಮಾಡುವುದು ಒಳಿತು. ದೈಹಿಕ ಕ್ಷಮತೆ ಕೆಲಸಗಳಲ್ಲಿ ಎಚ್ಚರಿಕೆ ಅಗತ್ಯವಾಗಿ ಬೇಕಾಗಿದೆ. ಹಣಕಾಸಿನ ವಿಷಯದಲ್ಲಿ ಇಂದು ನಿರೀಕ್ಷಿತ ಕಾರ್ಯ ಸಾಧಿಸುತ್ತೀರಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ವ್ಯವಹಾರಗಳಲ್ಲಿ ನಿಮ್ಮ ಯೋಜನ ಬದ್ಧ ನಡೆ ಉತ್ತಮವಾಗಿ ಕಂಡುಬರುತ್ತದೆ. ಕೆಲವು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಈ ದಿನ ಬರುವುದು ನಿಶ್ಚಿತ. ವಿಚಾರಗಳಲ್ಲಿ ಹೆಚ್ಚು ಮಾನಸಿಕತೆ ತೆಗೆದುಕೊಳ್ಳುವುದು ಬೇಡ. ನಿಮ್ಮ ಪತ್ನಿಯ ಆರೈಕೆ ಉತ್ತಮವಾಗಿ ಕಂಡುಬರುತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಇಲ್ಲಸಲ್ಲದ ಆರೋಪಗಳಿಗೆ ಹೆಚ್ಚು ಚಿಂತೆ ತೆಗೆದುಕೊಳ್ಳುವುದು ಬೇಡ. ಕೆಲವರು ಅಂದ ಮಾತ್ರಕ್ಕೆ ನೀವು ಕೆಳಮಟ್ಟಕ್ಕೆ ಹೋಗಲಾರರಿ ಮಾನಸಿಕವಾಗಿ ಸದೃಢತೆಯಿಂದ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಯೋಚಿಸಿ. ಕುಟುಂಬದ ಸದಸ್ಯರು ನಿಮ್ಮ ಎಲ್ಲಾ ವಿಷಯಗಳಿಗೂ ಸಹಾಯದ ಹಸ್ತ ನೀಡಲಿದ್ದಾರೆ. ಸಂಗಾತಿಯಿಂದ ಉತ್ತಮ ಉಡುಗೊರೆ ಪಡೆಯುವ ಸಾಧ್ಯತೆ ಇದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕೆಲಸದಲ್ಲಿ ನಿಮ್ಮ ಶ್ರದ್ಧೆ ಜನರು ಮೆಚ್ಚಲಿದ್ದಾರೆ. ಹಣಕಾಸಿನ ವಿಷಯದಲ್ಲಿ ಉತ್ತಮ ವಹಿವಾಟನ್ನು ನಡೆಸುವ ಸಾಧ್ಯತೆ ಈದಿನ ಕಂಡುಬರುತ್ತದೆ.ಮನೆಗೆ ನೆಂಟರಿಷ್ಟರ ಆಗಮನ ಆಗಬಹುದಾದ ಸಾಧ್ಯತೆ ಇದ್ದು, ಇದು ನಿಮ್ಮ ಜೇಬನ್ನು ಖಾಲಿ ಮಾಡುವ ಪರಿಸ್ಥಿತಿಗೆ ತಂದೊಡ್ಡತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಕುಟುಂಬದಲ್ಲಿ ಶುಭ ಕಾರ್ಯದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಕಂಡುಬರುತ್ತದೆ, ಆದಷ್ಟು ಆಭರಣಗಳ ವಿಷಯದಲ್ಲಿ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಿ. ದಾಖಲೆಗಳ ಬಗ್ಗೆ ಜಾಗ್ರತೆ ಅತ್ಯವಶ್ಯಕವಾಗಿದೆ. ಆರ್ಥಿಕ ಅಭಿವೃದ್ಧಿ ಸಾಧಾರಣ ಮಟ್ಟದಲ್ಲಿ ಕಂಡುಬರಲಿದೆ. ಸಾಲ ತೆಗೆದುಕೊಳ್ಳುವ ಪ್ರಮೇಯ ಬರಬಹುದು ಆದಷ್ಟು ಇರುವ ಸ್ಥಿತಿಗತಿಗಳಲ್ಲಿ ಜೀವನ ಸಾಗಿಸುವುದು ಉತ್ತಮ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕುಟುಂಬಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳುವ ಯೋಜನೆಯಲ್ಲಿ ಕಂಡುಬರುತ್ತದೆ. ನವೀನ ಉದ್ಯಮಗಳಿಗೆ ಪ್ರಗತಿದಾಯಕ ಕ್ಷಣಗಳು ಕಾಣಬಹುದಾಗಿದೆ. ಅನುಮಾನಸ್ಪದ ಆರ್ಥಿಕ ವ್ಯವಹಾರಗಳಲ್ಲಿ ಪಾಲ್ಗೊಳ್ಳ ಬೇಡಿ. ನಯವಂಚಕರ ಜಾಲದಲ್ಲಿ ಬೀಳಬಹುದಾದ ಸಾಧ್ಯತೆ ಇದೆ ಎಚ್ಚರವಿರಲಿ. ಈ ದಿನ ನಡೆಸುವ ಕಾರ್ಯಗಳು ಭವಿಷ್ಯದ ಭದ್ರ ಬುನಾದಿ ಸಹಕಾರಿಯಾಗಲಿದೆ. ಕುಟುಂಬದೊಡನೆ ಸಂತೋಷದ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ದೈವ ದೇವಸ್ಥಾನಗಳು ಭೇಟಿನೀಡುವ ವಿಚಾರಗಳು ಮನೆಯಲ್ಲಿ ಪ್ರಸ್ತಾಪ ನಡೆಯಲಿದೆ. ಶೈಕ್ಷಣಿಕ ವಿಷಯದಲ್ಲಿ ನಿಮ್ಮ ಶ್ರಮವೂ ಉತ್ತಮವಾಗಿ ಮೂಡಿಬರುತ್ತದೆ. ಹಾಗೂ ಸಾಧನೆಯ ಹಾದಿ ಕಂಡುಕೊಳ್ಳುವಿರಿ. ಇಂದು ಕೆಲವು ವಿವಾದಗಳು ನಿಮಗೆ ಸತ್ವಪರೀಕ್ಷೆ ತಂದೊಡ್ಡಬಹುದು ಇವುಗಳನ್ನು ಅನಾಯಾಸವಾಗಿ ಬೇಧಿಸಿ ಮುನ್ನೆಲೆಗೆ ಬರುವ ಸಾಧ್ಯತೆಗಳು ಕಂಡು ಬರಲಿದೆ. ಪರಿಶ್ರಮ ಹಾಗೂ ತಯಾರಿಯಿಲ್ಲದೆ ಆರ್ಥಿಕ ಯೋಜನೆಗಳಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಕೆಲವು ನಿರ್ಧಾರಗಳಿಗೆ ಬಂಧು-ಮಿತ್ರರಿಂದ ಅಪಸ್ವರ ಬರಬಹುದು ಆದಷ್ಟು ಇನ್ನೊಮ್ಮೆ ನಿಮ್ಮ ನಿರ್ಧಾರವನ್ನು ಪರಿಶೀಲಿಸುವುದು ಸೂಕ್ತ. ನಿಮ್ಮ ವ್ಯವಸ್ಥೆಯಲ್ಲಿ ಆಗುವಂತಹ ಕಾರ್ಯಗಳನ್ನು ಮಾಡಲು ಮುಂದಾಗುವುದು ಒಳ್ಳೆಯದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ದಾಂಪತ್ಯ, ಶತ್ರುಬಾಧೆ, ಕೌಟುಂಬಿಕ ಸಮಸ್ಯೆ ಇನ್ನೂ ಹತ್ತು ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English