ಸಾಲದ ಸುಳಿವಿನಿಂದ ಪಾರಾಗುವ ದಿವ್ಯ ತಂತ್ರ

7:00 AM, Tuesday, February 9th, 2021
Share
1 Star2 Stars3 Stars4 Stars5 Stars
(No Ratings Yet)
Loading...

ganapathyಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಾವು ತಿಳಿದೋ ಅಥವಾ ತಿಳಿಯದೆ ಸಾಲ ಮಾಡುತ್ತೇವೆ. ಇದು ವ್ಯಕ್ತಿಯ ಪರಿಸ್ಥಿತಿ ಸಂದರ್ಭಕ್ಕನುಸಾರವಾಗಿ ನಡೆಯಬಹುದು. ಅನಿವಾರ್ಯ ಖರ್ಚುಗಳು, ದೊಡ್ಡಸ್ತಿಕೆಯ ತೋರ್ಪಡಿಸಲು ಅಥವಾ ಆಕಸ್ಮಿಕ ಘಟನೆಗಳಿಂದ ಸಾಲ ತೆಗೆದುಕೊಳ್ಳುವ ಪ್ರಮೇಯ ಬರುತ್ತದೆ.

ತೆಗೆದುಕೊಂಡಿರುವ ಸಾಲವನ್ನು ಸಕಾಲದಲ್ಲಿ ತೀರಿಸಿದರೆ ಮಾತ್ರ ನಮ್ಮ ವ್ಯಕ್ತಿತ್ವ ಹಾಗೂ ವರ್ಚಸ್ಸು ಉಳಿಯಲು ಸಾಧ್ಯ. ಅದನ್ನು ತೀರಿಸಲಾಗದ ಸಂದರ್ಭ ಎದುರಾದರೆ ದೊಡ್ಡ ಸಂಕಷ್ಟದಲ್ಲಿ ಬೀಳುವ ಸಾಧ್ಯತೆ ಇರುತ್ತದೆ.

ಮುಖ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬರಬಹುದು. ಎಲ್ಲರಿಂದಲೂ ತಾತ್ಸಾರಕ್ಕೆ ಒಳಗಾಗಬಹುದು. ಅಪಪ್ರಚಾರ ಅಪಮಾನದಂತಹ ಘಟನೆಗಳು ಜರುಗುತ್ತದೆ. ಕೆಲವು ಸಂದರ್ಭದಲ್ಲಿ ಪಲಾಯಾನ ಮಾಡುವಂತಹ ಪರಿಸ್ಥಿತಿ ಬಂದರೂ ಬರಬಹುದು. ಇಂತಹ ಸಂದರ್ಭಕ್ಕೆ ಜ್ಯೋತಿಷ್ಯ ತಂತ್ರ ಬಹಳ ಉಪಯುಕ್ತ ಮತ್ತು ಫಲಕಾರಿಯಾದದ್ದು.

ಹೊಳೆಯ ಬಳಿಯ ಮಣ್ಣನ್ನು ತೆಗೆದುಕೊಂಡು ನಿಮ್ಮ ಕೈಯಾರೆ ಇಷ್ಟ ದೇವರ ಮೂರ್ತಿಯನ್ನು ರಚಿಸಿ, (ಮೂರ್ತಿ ರಚನೆ ಆಗುವತನಕ ಹಠ ಬಿಡಬೇಡಿ) ನಂತರ 21 ದಿನಗಳ ಕಾಲ ಒಂದು ಪ್ರತ್ಯೇಕ ಸ್ಥಳದಲ್ಲಿ ದಿನ ಹೂವಿನಿಂದ ಪೂಜಿಸಿ 21 ದಿನದ ನಂತರ ಮೂರ್ತಿಯನ್ನು ಹೊಳೆಗೆ ಬಿಡಿ ಇದರಿಂದ ನಿಮ್ಮ ಸಾಲದ ಸಮಸ್ಯೆ ದೂರವಾಗುತ್ತದೆ.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English