ಪಿಲಿಕುಳ ಮೃಗಾಲಯಕ್ಕೆ ಬಂದ ಬರಿಂಕ, ದೊಡ್ಡ ಬೆಳ್ಳಕ್ಕಿ ಮತ್ತು ನೀರಕ್ಕಿ

10:38 PM, Saturday, November 13th, 2021
Share
1 Star2 Stars3 Stars4 Stars5 Stars
(No Ratings Yet)
Loading...

Neerakkiಗುರುಪುರ : ಪಿಲಿಕುಳ ಮೃಗಾಲಯಕ್ಕೆ ವಿನಿಮಯದ ಮೂಲಕ ಹೈದರಾಬಾದ್ ಮೃಗಾಲಯದಿಂದ 4 ಬರಿಂಕ(ಮೌಸ್ ಡೀರ್), 6 ದೊಡ್ಡ ಬೆಳ್ಳಕ್ಕಿ(ಲಾರ್ಜ್ ಇಗ್ರೆಟ್) ಮತ್ತು 2 ನೀರಕ್ಕಿ(ಗ್ರೇ ಪೆಲಿಕಾನ್)  ಗಳನ್ನು ತೋರಿಸಲಾಗಿದೆ.

ವನ್ಯಜೀವಿ ವಿನಿಮಯ ಕಾರ್ಯಕ್ರಮದಡಿ ಇಲ್ಲಿಗೆ ಈ ಪ್ರಾಣಿ-ಪಕ್ಷಿ ಆಮದು ಮಾಡಿಕೊಳ್ಳಲಾಗಿದೆ.ಇದಕ್ಕೆ ಪ್ರತಿಯಾಗಿ ಇಲ್ಲಿಂದ ಹೈದರಾಬಾದ್ ಮೃಗಾಲಯಕ್ಕೆ 4 ಕಾಡು ನಾಯಿ(ದೋಳ್), ನಾಲ್ಕು ರೆಟಿಕ್ಯುಲೇಟೆಡ್ ಹೆಬ್ಬಾವು ಮತ್ತು 4 ವಿಟೆಕರ್ಸ್ ಹಾವು ರಫ್ತು ಮಾಡಲಾಗಿದೆ.

ಪ್ರವಾಸಿಗರು ಹೊಸ ಪ್ರಾಣಿ-ಪಕ್ಷಿಗಳನ್ನು ವೀಕ್ಷಿಸಬಹುದು ಎಂದು ಮಂಗಳೂರು ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಎಚ್ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.

Barinka

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English