ಹಿಂದೂ ಯುವತಿ ಮತಾಂತರದ ಮದುವೆ, ಯುವತಿಯ ಮನೆಗೆ ಭೇಟಿ ನೀಡಿದ ಗುರುಪುರ ವಜ್ರದೇಹಿ ಶ್ರೀಗಳು

4:32 PM, Saturday, November 20th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Mohan-Bekaryಮಂಗಳೂರು : ಹಿಂದೂ ಯುವತಿಯೊಬ್ಬಳು ಮುಸ್ಲಿಂ ಹುಡುಗನನ್ನು ಮೂರು ವರ್ಷಗಳಿಂದ ಪ್ರ್ರೀತಿಸಿ ಬಳಿಕ ಮನೆಯವರನ್ನು ಒಪ್ಪಿಸಿ ನವೆಂಬರ್ 29 ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ.

ಸ್ಟೇಟ್ ಬ್ಯಾಂಕ್ ಸಿಟಿ ಬಸ್ ಸ್ಟ್ಯಾಂಡ್ ನ ಎದುರುಗಡೆ ಇರುವ ಮೋಹನ್ ಬೇಕರಿ ಮಾಲೀಕರ ಮಗಳು ಕೇರಳದ ಕಣ್ಣೂರಿನ ಮುಸ್ಲಿಂ ಯುವಕನ ಜೊತೆ ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದ್ದನ್ನು ಹಿಂದೂ ಸಂಘಟನೆಗಳು ವಿರೋಧಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿ ಖಂಡಿಸಿದ್ದವು.

ಈ ವಿಚಾರವಾಗಿ ವಿಶ್ವ ಹಿಂದೂ ಪರಿಷತ್ ನ ಶರಣ್ ಪಂಪ್ ವೆಲ್  ಯುವತಿಯ ಮನೆಗೆ ತೆರಳಿ ಅವಳ ಮನವೊಲಿಸುವ ಪ್ರಯತ್ನವನ್ನು ಮಾಡಿದರು. ಗುರುಪುರ ವಜ್ರದೇಹಿ ಶ್ರೀಗಳು ಜೊತೆಗೆ ಇದ್ದು ಯುವತಿಯ ಕುಟುಂಬದ ಜೊತೆಗೆ ಚರ್ಚಿಸಿದರು.

Mohan-Bekary

Mohan-Bekary

Mohan-Bekary

Mohan-Bekary

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English