ಮಂಗಳೂರು : ಐ ಡಿ ಏ (ಇಂಡಿಯನ್ ಡೆಂಟಲ್ ಅಸೋಸಿಯೇಷನ್) ದಕ್ಷಿಣ ಕನ್ನಡ ಬ್ರಾಂಚ್ ನ 2021 ಸಾಲಿನ ವಾರ್ಷಿಕ ಮಹಾಸಭೆಯು 23 ಡಿಸೆಂಬರ್ 2021 ರಂದು ನಗರದ ಹೋಟೆಲ್ ಮಾಯಾ ಇಂಟರ್ನ್ಯಾಷನಲ್ ನಲ್ಲಿ ನಡೆಯೆತು. ಇದರಲ್ಲಿ 2022 ರ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯೆತು.
2022 ರ ಸಾಲಿನ ಅಧ್ಯಕ್ಷ ರಾಗಿ ಡಾ . ಪದ್ಮರಾಜ್ ಹೆಗ್ಡೆ ಅಧಿಕಾರ ವಹಿಸಿಕೊಂಡರು , ಕಾರ್ಯದರ್ಶಿ ಯಾಗಿ ಡಾ. ಭರತ್ ಪ್ರಭು , ಖಜಾಂಚಿ ಡಾ. ಪ್ರಸನ್ನ ಕುಮಾರ್ ರಾವ್ ಹಾಗು ಸಿ ಡಿ ಈ ಛೇರ್ಮನ್ ಆಗಿ ಡಾ . ವಿವಿಯನ್ ಡಿ ಕೋಸ್ಟಾ ಆಯ್ಕೆ ಯಾದರು. ದಕ್ಷಿಣ ಕನ್ನಡ ಜಿಲ್ಲೆಯೆ ಸುಮಾರು ೧೦೦ ಜನ ಸಧಸ್ಯರು ಉಪಸ್ಥಿತರಿದ್ಧರು
Click this button or press Ctrl+G to toggle between Kannada and English