ಬಜಗೋಳಿ ಜಿನಬಿಂಬ ಪ್ರತಿಷ್ಠಾ ಮಹೋತ್ಸವ ದಲ್ಲಿ ಮಿಂಚಿದ ಮಕ್ಕಿಮನೆ ಕಲಾವೃಂದ

2:44 PM, Monday, November 27th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಬಜಗೋಳಿ : ಭಗವಾನ್ 1008 ಶ್ರೀ ಅನಂತನಾಥ ಸ್ವಾಮಿ ಅಪ್ಪಾಯಿ ಬಸದಿ ಯ ಧಾಮಸಂಪ್ರೋಕ್ಷಣಾ ಪೂರ್ವಕ ಜಿನಬಿಂಬ ಪ್ರತಿಷ್ಠಾ ಮಹೋತ್ಸವದಲ್ಲಿ ಸುದೇಶ್ ಜೈನ್ ಮಕ್ಕಿಮನೆ ನೇತೃತ್ವದ ಮಕ್ಕಿಮನೆ ಕಲಾವೃಂದ ಬಳಗದಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ಜರಗಿತು.

ಶ್ರೀಪ್ರಮಯಿ ಜೈನ್ ಮೂಡುಬಿದಿರೆ ಹಾಗೂ ಸೌಜನ್ಯ ಜೈನ್ ಮೂಡುಬಿದಿರೆ ನಿರೂಪಿಸಿದರು.

ಈ ಸಂದರ್ಭದಲ್ಲಿ ಸುಮ್ಮಗುತ್ತು ಜಯವರ್ಮ ಹೆಗ್ಡೆ, ಶ್ವೇತಾ ಜೈನ್ ಮೂಡುಬಿದಿರೆ,,ಭಗವಾನ್ ಜೈನ್,ಅಪ್ಪಾಯಿಗುತ್ತು ಪ್ರಥ್ವಿ ರಾಜ್ ಹೆಗ್ಡೆ,ಭರತ್ ರಾಜ್ ಜೈನ್ ಮುಡಾರು, ಸನತ್ ಕುಮಾರ್ ಜೈನ್ ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English