ಶ್ರೀ ಮಂಗಳಾದೇವಿ ದೇವಸ್ಥಾನದದಲ್ಲಿ ಕಾರ್ತಿಕ ದೀಪೋತ್ಸವ – ವಿಡಿಯೋ

10:23 PM, Thursday, December 7th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದದಲ್ಲಿ ಶ್ರೀ ಮಂಗಳಾದೇವಿ ಕಾರ್ತಿಕ ದೀಪೋತ್ಸವ ಬುಧವಾರ ನಡೆಯಿತು.

ಸಾಯಂಕಾಲ ದೀಪೋತ್ಸವದ ಕಟ್ಟೆ ಸವಾರಿ, ಶಮೀಕಟ್ಟೆ ಪೂಜೆ, ಭವ್ಯ ತಿರುಗುವ ಗುರ್ಜಿಯಲ್ಲಿ ಕಾರ್ತಿಕ ಮಾಹಾಪೂಜೆ, ಲಕ್ಷ ದೀಪೋತ್ಸವ, ರಾಜಾಂಗಣದಲ್ಲಿ ಕರ್ಪೂರ ದೀಪೋತ್ಸವ, ದೀಪೋತ್ಸವ ಬೆಳಕಿನಲ್ಲಿ ಉಡುಕೆ ಸುತ್ತು, ವಸಂತ ಪೂಜೆ ನಡೆಯಿತು.

ರಥಬೀದಿಯಲ್ಲಿ ಶ್ರೀ ಮಂಗಳಾದೇವಿ ಸೇವಾಸಮಿತಿಯ ವತಿಯಿಂದ ಗೀತಾ ಮೆಲೋಡಿಸ್ ಆರ್ಕೆಸ್ಟ್ರಾ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English