ಜಪ್ಪಿನಮೊಗರು ಜಯ ವಿಜಯ ಜೋಡುಕರೆ ಕಂಬಳದ ಫಲಿತಾಂಶ : ವಿಡಿಯೋ

1:21 PM, Monday, February 12th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಜಪ್ಪಿನಮೊಗರು ನೇತ್ರಾವತಿ ನದಿ ತಟದಲ್ಲಿ ತು 14 ನೇ ವರ್ಷದ ಜಯ ವಿಜಯ ಜೋಡುಕರೆ ಕಂಬಳವು ಯಶಸ್ವಿಯಾಗಿ ಮುಕ್ತಾಯ ಗೊಂಡಿದ್ದು ಕಂಬಳ ಕೂಟದ ಫಲಿತಾoಶ ಇಲ್ಲಿದೆ.

ಕಂಬಳ ಕೂಟದಲ್ಲಿ ಒಟ್ಟು 138 ಜೊತೆ ಕೋಣಗಳು ಭಾಗವಹಿಸಿದ್ದು ಅವುಗಳಲ್ಲಿ ಕನೆಹಲಗೆ: 06 ಜೊತೆ, ಅಡ್ಡಹಲಗೆ: 05 ಜೊತೆ, ಹಗ್ಗ ಹಿರಿಯ: 13 ಜೊತೆ, ನೇಗಿಲು ಹಿರಿಯ: 28 ಜೊತೆ, ಹಗ್ಗ ಕಿರಿಯ: 16 ಜೊತೆ, ನೇಗಿಲು ಕಿರಿಯ: 70 ಜೊತೆ.

ಕನೆಹಲಗೆ ವಿಭಾಗದಲ್ಲಿ ಸಮಾನ ಬಹುಮಾನ ಪಡೆದವರು ಬೋಳಾರ ತ್ರಿಶಾಲ್ ಕೆ ಪೂಜಾರಿ, ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ, ಬಾರ್ಕೂರು ಶಾಂತಾರಾಮ ಶೆಟ್ಟಿ, ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ, ವಾಮಂಜೂರು ತಿರುವೈಲುಗುತ್ತು ಪ್ರವೀಣ್ ಚಂದ್ರ ಆಳ್ವ, ಹಲಗೆ ಮುಟ್ಟಿದವರು: ಮಂದಾರ್ತಿ ಕೊಕ್ಕರ್ಣೆ ಸುರೇಶ್ಹಂ, ಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ ಹಲಗೆ ಮುಟ್ಟಿದವರು: ಬೈಂದೂರು ರಾಘವೇಂದ್ರ ಪೂಜಾರಿ, ಕಲ್ಲಿಮಾರ್ ಹೊಸಮನೆ ಪ್ರದ್ಯುಮ್ನ ರಾಜಾರಾಮ್ ರೈ, ಹಲಗೆ ಮುಟ್ಟಿದವರು: ಉಲ್ಲೂರು ಕಂದಾವರ ಗಣೇಶ್, ಇಚ್ಲಂಗೋಡು ಗಡುಪಾಡಿ ಮನೆ ಪ್ರೇಮನಾಥ್ ಪೆರ್ಗಡೆ, ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ

ಅಡ್ಡ ಹಲಗೆಯಲ್ಲಿ ಪ್ರಥಮ: ನಾರಾವಿ ಯುವರಾಜ್ ಜೈನ್, ಹಲಗೆ ಮುಟ್ಟಿದವರು: ಭಟ್ಕಳ ಹರೀಶ್, ದ್ವಿತೀಯ: ಪೆರಿಯಾವು ಗುತ್ತು ನವೀನ್ಚಂದ್ರ ಗಟ್ಟಿಯಾಳ್, ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಹಗ್ಗ ಹಿರಿಯದಲ್ಲಿ ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ “ಎ” ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ, ದ್ವಿತೀಯ: ಕೂಳೂರು ಪೊಯ್ಯೆಲು ಪಿ.ಆರ್.ಶೆಟ್ಟಿ, ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

ಹಗ್ಗ ಕಿರಿಯದಲ್ಲಿ ಪ್ರಥಮ: ನೂಜಿಪ್ಪಾಡಿ ಚಂದ್ರಶೇಖರ ಹೊಳ್ಳ “ಬಿ” ಓಡಿಸಿದವರು: ಬೈಂದೂರು ಮಂಜುನಾಥ ಗೌಡ, ದ್ವಿತೀಯ: ಸುರತ್ಕಲ್ ಪಾಂಚಜನ್ಯ ಯೋಗಿಶ್ ಪೂಜಾರಿ “ಬಿ” ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್

ನೇಗಿಲು ಹಿರಿಯದಲ್ಲಿ ಪ್ರಥಮ: ವರಪಾಡಿ ಬಡಗುಮನೆ ದಿವಾಕರ ಚೌಟ, ಓಡಿಸಿದವರು: ಪಟ್ಟೆ ಗುರುಚರಣ್, ದ್ವಿತೀಯ: ಬೋಳದಗುತ್ತು ಸತೀಶ್ ಶೆಟ್ಟಿ “ಎ” ಓಡಿಸಿದವರು: ನತೀಶ್ ಬಾರಾಡಿ

ನೇಗಿಲು ಕಿರಿಯದಲ್ಲಿ ಪ್ರಥಮ: ಉಡುಪಿ ಕೊರಂಗ್ರಪಾಡಿ ಪಡುಮನೆ ವೀರ್ ಕರ್ಣ ಪ್ರಭಾಕರ ಹೆಗ್ಡೆ, ಓಡಿಸಿದವರು: ಸರಪಾಡಿ ಧನಂಜಯ ಗೌಡ, ದ್ವಿತೀಯ: ಉಡುಪಿ ಬ್ರಹ್ಮಗಿರಿ ಪ್ರಥಮ್ ಗಣನಾಥ ಹೆಗ್ಡೆ “ಎ”, ಓಡಿಸಿದವರು: ಉಜಿರೆ ಹೊಸಮನೆ ಸ್ಪಂದನ್ ಶೆಟ್ಟಿ ಪಡೆದಿರುತ್ತಾರೆ

ವಿಡಿಯೋಗಳು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English