ಶಿವಮೊಗ್ಗ: ರಾಜ್ಯಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಜಯ ಗಳಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಎರಡನೇ ಸ್ಥಾನ ಪಡೆದು ಬಿಜೆಪಿ ವಿರುದ್ದ ಬಂಡಾಯ ನಿಂತಿದ್ದ ಕೆ.ಎಸ್.ಈಶ್ವರಪ್ಪ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಡಮ್ಮಿ ಕ್ಯಾಂಡಿಡೇಟ್ ಎನ್ನುತ್ತಿದ್ದ ಈಶ್ವರಪ್ಪನವರ ಮಾತು ಹುಸಿಯಾಗಿದೆ. ಖುದ್ದು, ಈಶ್ವರಪ್ಪ ಊಹಿಸಲೂ ಅಸಾಧ್ಯವಾದಂತಹ ಸೋಲು ಕಂಡಿದ್ದಾರೆ.
ಮತಎಣಿಕೆಯ ಒಂದು ದಿನದ ಮುನ್ನವೂ ಈಶ್ವರಪ್ಪ ಗೆಲುವಿನ ಮಾತನ್ನು ಆಡಿದ್ದರು. ಆದರೆ, ಈ ರೀತಿಯ ಹಿನ್ನಡೆಯನ್ನು ಬಹುಷಃ ಈಶ್ವರಪ್ಪನವರೇ ಊಹಿಸಿರಲು ಸಾಧ್ಯವಿಲ್ಲ. ಬಿಜೆಪಿ ಅದಕ್ಕಿಂತಲೂ ಹೆಚ್ಚಾಗಿ ಯಡಿಯೂರಪ್ಪನವರ ವಿರುದ್ದ ಈಶ್ವರಪ್ಪ ಬಂಡಾಯ ಎದ್ದಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಸೋಲು
ಶಿವಮೊಗ್ಗ: ರಾಜ್ಯಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಜಯ ಗಳಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಎರಡನೇ ಸ್ಥಾನ ಪಡೆದು ಬಿಜೆಪಿ ವಿರುದ್ದ ಬಂಡಾಯ ನಿಂತಿದ್ದ ಕೆ.ಎಸ್.ಈಶ್ವರಪ್ಪ ಠೇವಣಿ ಕಳಕೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಡಮ್ಮಿ ಕ್ಯಾಂಡಿಡೇಟ್ ಎನ್ನುತ್ತಿದ್ದ ಈಶ್ವರಪ್ಪನವರ ಮಾತು ಹುಸಿಯಾಗಿದೆ. ಖುದ್ದು, ಈಶ್ವರಪ್ಪ ಊಹಿಸಲೂ ಅಸಾಧ್ಯವಾದಂತಹ ಸೋಲು ಕಂಡಿದ್ದಾರೆ.
ಮತಎಣಿಕೆಯ ಒಂದು ದಿನದ ಮುನ್ನವೂ ಈಶ್ವರಪ್ಪ ಗೆಲುವಿನ ಮಾತನ್ನು ಆಡಿದ್ದರು. ಆದರೆ, ಈ ರೀತಿಯ ಹಿನ್ನಡೆಯನ್ನು ಬಹುಷಃ ಈಶ್ವರಪ್ಪನವರೇ ಊಹಿಸಿರಲು ಸಾಧ್ಯವಿಲ್ಲ. ಬಿಜೆಪಿ ಅದಕ್ಕಿಂತಲೂ ಹೆಚ್ಚಾಗಿ ಯಡಿಯೂರಪ್ಪನವರ ವಿರುದ್ದ ಈಶ್ವರಪ್ಪ ಬಂಡಾಯ ಎದ್ದಿದರು.
Click this button or press Ctrl+G to toggle between Kannada and English