ಬೆಂಗಳೂರಿನಲ್ಲಿ ಮಕರ ಶ್ರೀ ಭಜನಾ ಮಂಡಳಿ (ರಿ.) ಇದರ ದ್ವಿತೀಯ ವರ್ಷದ ಭಜನಾ ಮಹೋತ್ಸವ

8:47 PM, Saturday, July 13th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಬೆಂಗಳೂರು : ಮಕರ ಶ್ರೀ ಭಜನಾ ಮಂಡಳಿ (ರಿ.) ಇದರ ದ್ವಿತೀಯ ವರ್ಷದ ಭಜನಾ ಮಹೋತ್ಸವ ಆಗಸ್ಟ್ 03 ರಂದು ಸಂಜೆ 4 ರಿಂದ 9 ರವರೆಗೆ ವಿಜಯನಗರ ಶ್ರೀ ಬಾಲಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆಯಲಿದೆ.

ಬೆಂಗಳೂರಿನಲ್ಲಿ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯ ಯುವಕರು ಸೇರಿ ನಡೆಸುವಂತಹ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಕುಟುಂಬ ಸಮೇತರಾಗಿ ಬಂದು ಭಜನೇಯ ವೈಭವವನ್ನು ಕಣ್ತುಂಬಿಕೊಂಡು.ಶ್ರೀ ದೇವರ ಕೃಪೆಗೆ ಪಾತ್ರರಾಗ ಬೇಕಾಗಿ ವಿನಂತಿಸುವ. ಬೆಂಗಳೂರು ಮಕರ ಶ್ರೀ ಭಜನಾ ಮಂಡಳಿ(ರಿ.) ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ವಿನಂತಿಸಿದ್ದಾರೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English