ಉಜಿರೆ ಯಲ್ಲಿ ದಿ ಓಶಿಯನ್ ಪರ್ಲ್ ಹೋಟೆಲ್

11:35 AM, Thursday, September 29th, 2022
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: ಪೂಜ್ಯ ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆ, ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ, ಬರೋಡ ಶಶಿಧರ ಶೆಟ್ಟಿಯವರ ಮಾತೃಶ್ರೀ ಕಾಶಿ ಅಮ್ಮನವರ ಉಪಸ್ಥಿತಿಯಲ್ಲಿ ಧರ್ಮಸ್ಥಳ, ಉಜಿರೆಯ ಲೋಹಿತ ನಗರದ ಕಾಶಿ ಪ್ಯಾಲೇಸ್‌ನಲ್ಲಿ ದಿ ಓಶಿಯನ್ ಪರ್ಲ್ ಹೋಟೆಲ್ 30 ಸೆಪ್ಟೆಂಬರ್ 2022, ಶುಕ್ರವಾರದಂದು ಪೂರ್ವಾಹ್ನ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಈ ಶುಭ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಡಿ. ಹ?ಂದ್ರ ಕುಮಾರ್ ಕಾರ್ಯದರ್ಶಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳು, ಶ್ರೀ ವಿ. ಸುನೀಲ್ ಕುಮಾರ್, ಮಾನ್ಯ ಸಚಿವರು, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ, ಶ್ರೀ ಯು. ವಿಜಯರಾಘವ ಪಡ್ವೆಟ್ನಾಯ, ಅನುವಂಶಿಕ ಆಡಳಿತ ಮೊಕ್ತೇಸರರು, ಶ್ರೀ ಜನಾರ್ದನ ದೇವಸ್ಥಾನ, ಉಜಿರೆ, ಶ್ರೀ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಮಾನ್ಯ ಸಂಸದರು, ಮಂಗಳೂರು, ಶ್ರೀ ಹರೀಶ್ ಪೂಂಜ, ಮಾನ್ಯ ಶಾಸಕರು, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ, ಶ್ರೀ ಉಮಾನಾಥ ಎ. ಕೋಟ್ಯಾನ್ ಮಾನ್ಯ ಶಾಸಕರು, ಮೂಡಬಿದಿರೆ ವಿಧಾನಸಭಾ ಕ್ಷೇತ್ರ. ಡಾ| ವೈ. ಭರತ್ ಶೆಟ್ಟಿ, ಶಾಸಕರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ, ಶ್ರೀ ವೇದವ್ಯಾಸ ಕಾಮತ್, ಮಾನ್ಯ ಶಾಸಕರು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಕೆ. ಹರೀಶ್ ಕುಮಾರ್, ಮಾನ್ಯ ವಿಧಾನಪರಿ?ತ್ ಸದಸ್ಯರು, ಕರ್ನಾಟಕ ಸರ್ಕಾರ, ಶ್ರೀ ಯು. ರಾಜೇಶ್ ನಾಯ್ಕ್ ಮಾನ್ಯ ಶಾಸಕರು, ಬಂಟ್ವಾಳ ವಿಧಾನಸಭಾ ಕ್ಷೇತ್ರ, ಶ್ರೀ ಕೆ. ಪ್ರತಾಪ್‌ಸಿಂಹ ನಾಯಕ್, ಮಾನ್ಯ ವಿಧಾನಪರಿ?ತ್ ಸದಸ್ಯರು, ಕರ್ನಾಟಕ ಸರ್ಕಾರ, ಡಾ. ರಾಜೇಂದ್ರಕುಮಾರ್ ಕೆ.ವಿ., ಮಾನ್ಯ ಜಿಲ್ಲಾಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆ. ಪ್ರೊ. ಎಸ್. ಪ್ರಭಾಕರ್, ಉಪಾಧ್ಯಕ್ಷರು, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳು, ಡಾ| ಎಂ. ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿ?ನ (ರಿ.), ಶ್ರೀ ಪೂರನ್ ಯಶೋವರ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಐ.ಟಿ. ಮತ್ತು ವಸತಿನಿಲಯಗಳ ಆಡಳಿತ ವಿಭಾಗ, ಎಸ್.ಡಿ.ಎಂ.ಇ, ಉಜಿರೆ, ಶ್ರೀಮತಿ ಪು?ವತಿ ಆರ್. ಶೆಟ್ಟಿ, ಗ್ರಾ. ಪಂ. ಅಧ್ಯಕ್ಷರು, ಉಜಿರೆ ಇವರೆಲ್ಲರೂ ಸಮಾರಂಭದಲ್ಲಿ ಉಪಸ್ಥಿತರಿರುವರು.

ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಶುಭ ಕೋರಬೇಕೆಂದು ಸಂಸ್ಥೆಯ ಪರವಾಗಿ ಶ್ರೀ ಶಶಿಧರ್ ಬಿ. ಶೆಟ್ಟಿ, ಸಿಎಂಡಿ, ಶಶಿ ಕ್ಯಾಟರಿಂಗ್ ಸರ್ವೀಸ್, ಬರೋಡ ಮತ್ತು ಧರ್ಮಸ್ಥಳ ಉಜಿರೆಯ ಓಶಿಯನ್ ಪರ್ಲ್ ಹೋಟೆಲ್‌ನ ಪ್ರವರ್ತಕರು ಮತ್ತು ಶ್ರೀ ಜಯರಾಮ್ ಬನಾನ್, ಅಧ್ಯಕ್ಷರು, ಓಶಿಯನ್ ಪರ್ಲ್ ಗ್ರೂಪ್ ಆಫ್ ಹೋಟೆಲ್ಸ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English