ಮಂಗಳೂರು : ಬಸ್ ನಲ್ಲಿ ತಿಗಣೆ ಕಾಟಕ್ಕೆ ಹೈರಾಣಾಗಿದ್ದ ಪ್ರಯಾಣಿಕರು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಿದಾಗ ಘಟನೆ ಸೀ ಬರ್ಡ್ ಬಸ್ ನಲ್ಲಿ ತಿಗಣೆ ಕಾಟದಿಂದ ಹಿಂಸೆ ರೆಡ್ ಬಸ್ ಅ್ಯಪ್ ಮೂಲಕ ಟಿಕೇಟ್ ಬುಕ್ ಮಾಡಲಾಗಿತ್ತು ದೀಪಿಕಾ ಸುವರ್ಣ ಎಂಬವರು ಬಸ್ ಬುಕ್ ಮಾಡಿದ್ದರು.
ದೀಪಿಕಾ ಸುವರ್ಣ ರಿಯಾಲಿಟಿ ಶೋದಲ್ಲಿ ಭಾಗವಹಿಸುತ್ತಿದ್ದರು. ಪತಿ ಶೋಭರಾಜ್ ಪಾವೂರು ಜೊತೆಯಲ್ಲಿ ರಿಯಾಲಿಟಿ ಶೋ ಕಿರುತೆರಯಲ್ಲಿ ಪ್ರಸಿದ್ಧಿ ಪಡೆದಿದ್ದ ರಾಜಾರಾಣಿ ರಿಯಾಲಿಟಿ ಶೋ ರಿಯಾಲಿಟಿ ಶೋಗೆ ತೆರಳುವಾಗ ಬಸ್ ನಲ್ಲಿ ತಿಗಣೆ ಕಚ್ಚಿತ್ತು ಇದರಿಂದ ಶೋಗಾಗಿ ತಯಾರಿ ಮಾಡಲು ಆಗದೆ ಹಿಂಸೆ ರಿಯಾಲಿಟಿ ಶೋದಲ್ಲಿ ಸಿಗುವ ಸಂಭಾವನೆಗೂ ಹೊಡೆತ ಹೀಗಾಗಿ ಸೀಬರ್ಡ್ ಬಸ್ ಹಾಗೂ ರೆಡ್ ಬಸ್ ವಿರುದ್ದ ದೂರು ಗ್ರಾಹಕ ನ್ಯಾಯಾಲಯದಲ್ಲಿ ದೂರು ನೀಡಲಾಗಿತ್ತು.
ನ್ಯಾಯಾಲಯದಿಂದ ದಂಡ ಕಟ್ಟಿ ಪರಿಹಾರ ನೀಡಲು ಆದೇಶ: 1 ಲಕ್ಷ ಪರಿಹಾರ, 18650 ದಂಡ, 850 ಟಿಕೇಟ್ ಹಣ ಹಾಗೂ ಕಾನೂನು ಸಮರದ 10 ಸಾವಿರ ನೀಡಲು ಆದೇಶ ದೂರುದಾರರ ಪರ ನ್ಯಾಯವಾದಿ ಚಿದಾನಂದ ಕೆದಿಲಾಯ ಅವರು ವಾದಿಸಿದ್ದರು.
Click this button or press Ctrl+G to toggle between Kannada and English