ಮಂದಗತಿಯಲ್ಲಿ ಸಾಗುತ್ತಿರುವ ಮತದಾನ ನಗರದಲ್ಲಿ ಕೇವಲ 24 ಶೇಕಡಾ ಮತದಾನ

1:21 PM, Thursday, March 7th, 2013
Share
1 Star2 Stars3 Stars4 Stars5 Stars
(No Ratings Yet)
Loading...

MCC electionಮಂಗಳೂರು : ನಗರ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಇಂದು ಬೆಳಗ್ಗೆ 7ಗಂಟೆಗೆ ಆರಂಭಗೊಂಡಿದ್ದು, ಮಂಗಳೂರು ಮಹಾನಗರ ಪಾಲಿಕೆಯ 380 ಮತಗಟ್ಟೆಗಳಲ್ಲಿ ಬೆಳಗ್ಗೆ 11 ಗಂಟೆಯ ಫಲಿತಾಂಶದಂತೆ ಕೇವಲ 24% ಮತ ಚಲಾವಣೆಯಾಗಿದ್ದು ಮಂದಗತಿಯಿಂದ ಸಾಗುತ್ತಿದೆ.

MCC electionಬೆಳಗ್ಗೆ 11 ಗಂಟೆಯ ವೇಳೆಗೆ ಉಳ್ಳಾಲ  ಪುರಸಭೆ 34%, ಮೂಡಬಿದ್ರೆ ಪುರಸಭೆ 34.1%, ಬಂಟ್ವಾಳ ಪುರಸಭೆ36.7% ಮತ ಚಲಾವಣೆಯಾಗಿದೆ. ಬೆಳ್ತತಂಗಡಿ ಯಲ್ಲಿ42.7 ಹಾಗೂ ಸುಳ್ಯದಲ್ಲಿ 43% ಮತದಾನವಾಗಿದ್ದು ಮತದಾರರು ಉತ್ಸುಕರಾಗಿ ಮತಚಲಾಯಿಸುತ್ತಿದ್ದಾರೆ.

MCC electionಮಂಗಳೂರು ನಗರ ಹಾಗೂ ಉಳ್ಳಾಲದಲ್ಲಿ ಮತದಾರ ರ ಸಂಖ್ಯೆ ವಿರಳವಾಗಿದ್ದು, ಮತಗಟ್ಟೆಗಳಲ್ಲಿ ಬೆರಳೆಣಿಕೆಯ ಮತದಾರರು ಕಾಣಿಸಿದ್ದಾರೆ.

MCC election

MCC election

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English