ಸ್ಥಳೀಯ ಸಂಸ್ಥೆ ಚುನಾವಣೆ ದ.ಕ 50.97% ಉಡುಪಿ 51.85% ಮತ ಚಲಾವಣೆ.

4:36 PM, Thursday, March 7th, 2013
Share
1 Star2 Stars3 Stars4 Stars5 Stars
(No Ratings Yet)
Loading...

MCC election ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆ ಚುನಾವಣೆ ಮದ್ಯಾಹ್ನ 1 ಗಂಟೆಗೆ ವೇಳೆಗೆ ಚೇತರಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ 544 ಮತಗಟ್ಟೆಗಳಲ್ಲಿ ಶೇಕಡಾ 5.97% ಮತದಾನವಾಗಿದೆ. ಉಡುಪಿ ಜಿಲ್ಲೆಯ ಒಟ್ಟು 148 ಮತಗಟ್ಟೆಗಳಲ್ಲಿ 51.85% ಮತದಾನವಾಗಿದೆ.

ಮಂಗಳೂರು 41% ಉಳ್ಳಾಲ 43.8% ಮೂಡಬಿದ್ರೆ 52.2% ಬಂಟ್ವಾಳ 52.8% ಪುತ್ತೂರು 52.4%, ಬೆಳ್ತಂಗಡಿ 55.5% ಸುಳ್ಯ 59.1% ಮತದಾನವಾಗಿದೆ.

MCC election ಉಡುಪಿ ನಗರ ಸಭೆ 48.25, ಸಾಲಿಗ್ರಾಮ 56.42, ಕುಂದಾಪುರ 49.31, ಕಾರ್ಕಳ 53.40% ಮತದಾನವಾಗಿದೆ.

ಸಂಸದ ನಳಿನ್ ಕುಮಾರ್ ಕಟೀಲು ಲೇಡಿಹಿಲ್ ಶಾಲೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಮತಚಲಾಯಿಸಿದರು ವಿಧಾನ ಸಭ ಉಪಾಧ್ಯಕ್ಷ ಯೋಗಿಶ್ ಭಟ್ ಮತ್ತು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಕೃಷ್ಣ ಜೆ. ಪಾಲೆಮಾರ್ ಕೆನರಾ ಕಾಲೇಜು ಸಮೀಪದ ಡಯಟ್ ಕೇಂದ್ರದಲ್ಲಿ ಮತ ಚಲಾಯಿಸಿದರು.

MCC election

MCC election

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English